ಪುಟ:ಪ್ರತಾಪ ರುದ್ರದೇವ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ 4, ಸ್ಥಾನ ೬ v೧ ಕಳಿಂಗ -ಇನ್ನಾದರು ಅವನು ಎಚ್ಚರವಾಗಿರಲಿ. ಕಂದ || ಬೇಡುವ ನಿಮ್ಮ ಕೈಗಳ | ಕೂಡಿಸಿ ಖೇಚರಪತಿಗಳ ನೋಡಿರಿ ನಮ್ಯಾ || ನಾಡೋಳು ಮಗಧನದಂಡನು | ಜೋಡಿಸು ಬಾರೆನುತ ಪೇಳ ಜಯಸಿಂಹಗೆ ನೀವೆ !! ತರಲವ ಸುಖವಂ ನಮ್ಯಾ | ತಿರೆಯೊಳಗೀಗವನರಿತವರಂ ನಾನರಿಯೇ || ತ್ವರಿತದಿಬಂದವ ಜೈಸಲಿ || ಧರೆಯನ್ನಿಗಳೂ ತಾಪರುದ್ರಂಗವನುಂ ||8|| ನಿಪ್ಪಾಂತಾಃ ಸರೋ,