ಪುಟ:ಪ್ರತಾಪ ರುದ್ರದೇವ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೪, ಸನ ೧ w! ಸಿರಸ್ಸು-ವೀರರ್ಸೇ ! ವೀರರ್ಸೇ!! ವೀರಸೇ... !!! ಅಚ್ಚುತ | ಅರಿತಿರು ನೀನಿದ ಪೇಳ್ವೆನು ಕೇಳಿ | ವೈರಿಯವೋಬ್ಬಯಸಿಂಹನ ಕಾಣೆ || ಮರೆಯದೆ ನೀನಿರು ಹೇಳದುದಂ || ತೀರಿತು ಕಾರವು ಸಾರುವ ನಾಂ ||೧೦||(ಬಾನೆಗಿಳಿಯುವದು) ವೀರಸೇನ -ನೀನು ಯಾರಾದರೂ ಸರಿಯೇ, ನನ್ನ ಎಚ್ಚರಿಸಿದ್ದಕ್ಕೆ ವಂದಿಸುವೆನು. ನನಗೆ ಯಾರಲ್ಲಿ ಭಯವಿತ್ತೊ ಅವನನ್ನೇ ಸರಿ ಮಾಗಿ ಸೂಚಿಸಿದೆ. ಆದರೆ ಇನ್ನೊಂದು ವಿಷಯವಿರುವದು, ೧ನೇ ಶಕ್ತಿ -ನಿನ್ನಾಜ್ಞೆಯನ್ನ ದು ಲಕ್ಷಿಸುವದಿಲ್ಲ. ಇಗೋ ಮ ತೊಂದಿರುವದು, ಅದಕಿಂತಲು ಇದು ಅತಿಶಯವಾದದ್ದು, (ಮೊದಲಿನಂತೆ ಬಾನೆಯಿಂದ ರಕ್ತಮಯವಾದ ಒಂದು ನಿರಸ್ತೇಳುವದು.) ಸಿರಸ್ಸು -ವೀರರ್ಸೇ ! ವೀರರ್ಸೇ!! ವೀಗರ್ನೇ !!! ವೀರ-ಕರ್ಣತ್ರಯವಿದ್ದರೂ ಸಾಲದು. ಸಿರಸ್ಸು.-ಅಚ್ಚುತ | ದೃಢತರರದಿ ಬಾಳ್ವುದು ನೀಂ | ಕಾಡುವಭೀತಿಯ ನೊಡಿಸು ನೀಂ || ಮಡದಿಯ ಗರ್ಭದಿ ಹುಟ್ಟಿದವಂ || ಕೇಡನುನಾಡನು ವೀರಗೆಕೇಳಿ ||೧೩|| (ಬಾನೆಗಿಳಿಯುವದು) ವೀರಸೇನ-ಕಂದ || ಇರಲಿನ್ನು ಬಾಳುವೆಯಾ | ಧರೆಯಲಿ ಜಯಸಿಂಹನವನ ಭಯವೆನಗಿಲ್ಲಂ || ಮರೆತವನನ್ನೀಗಿದರಿ೦ || ದಿರಲಾಗದು ಭದ್ರಪಡಿಸದೀ ಭರವಸವಂ ||೧೪||