ಪುಟ:ಪ್ರತಾಪ ರುದ್ರದೇವ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಕ ೪, ನ ೧ ರ್V ?? ? ? ?? ? • • • • • •••••••••••••••

ವೀರಸೇನ-ಚನ್ನಾಗಿ ಹೇಳಿತು. ಸುವಾರ್ತೆಯೇ ಸರಿ, ಇದೆಂದಿಗಾ ಗುವದು. ಕಂದ|| ಮುರದಂಡಂ ನಡಸುತ್ತಲ ! ಪುರವಂ ಸಾಧಿಸ ನನರಳಿದರೆ ಧರಣಿಯೋಳ್ || ಅರಿಗಳಿರಯವೆನಗೇಂ || ತಿರೆಯೋಳೋಕ್ಷಿಟ್ಟು ನಡೆಯಲಮ್ಮವೆ ಮರಗಳೆ |lor|| ಧರೆಯನ್ನಾಳುತ ಸುಖದಿಂ ! ದಿರುವಂ ಕಡುವೀರಸೇನನೆಂದಂತಾಯ್ತಾ || ಗರಿಗಳ ನಡೆಸುತ ಮರವಂ || ಬರುವದು ನೀರಸೇನನಿರುವೆಡೆಗಿನ್ನು° ||೨೦|| ಕಳದೆನ್ನಯ ಕಾಲವ ನಾ | ನಳವೆನು ಮುಂದೆಲ್ಲರಂತೆಯಿಾಧರೆಯೆಡೆಯೋಳೆ || ನಿಲುಕುತ ವೈರಿಯ ಕಯ್ಲಿಗೆ || ಬಳಲು ಬಸವಳಿದು ವೀರಸೇನಿನ್ನ ಆಯಂ ||coll ಆದರೆ ಮತ್ತೊಂದು ವಿಷಯವು ನನ್ನ ಹೃದಯವನ್ನು ಬಾಧಿಸು ತಿರುವದು. ನಿಮ್ಮ ಈ ವಿಧ್ಯದಿಂದ ನೀವದನ್ನು ತಿಳಿದು ಹೇಳ ಬಲ್ಲವರಾದರೆ ಹೇಳಿ, ಶರಸೇನನ ಸಂತಾನಕ್ಕೆ ಈ ರಾಜ್ಯ ಯಾವಾಗಲಾದರು ಲಭಿಸುವದೆ ? ಶಕ್ತಿಗಳು -ಇದುವರಿಗೆ ತಿಳದದ್ದಕ್ಕಿಂತಲು ಹೆಚ್ಚಾಗಿ ತಿಳಿಯದೇಹಿ ಸಬೇಡ, ವೀರಸೇನ.-ನಾನಿದನ್ನು ಖಂಡಿತವಾಗಿ ತಿಳಿಯಬೇಕು. ನೀವಿದನ್ನು 11)