ಪುಟ:ಪ್ರತಾಪ ರುದ್ರದೇವ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧00 ಪ್ರತಾಪರುದ್ರದೇವ. ಸುತ್ತುತ ಬೆಲೆವೆಣ್ಣನೆಯೊಳೆ || ಪೊತ್ತನು ಕಳವಂ ದ್ವಿಜನೆನಿಸನೆ ಬಟ್ಟೆಗಳಂ | ೩ | ಜಯಸಿಂಹ -ಆಹಾ ! ನನ್ನಾಸೆ ನಿರಾಸೆಯಾಯಿತು. ಪ್ರತಾಪರುದ್ರ-ಪ್ರಾಯಶಃ, ನಿನ್ನ ಈಗಿನ ಆಸೆಯಲ್ಲೇ, ನನಗನು ಮಾನ ಹುಟ್ಟಿರಬಹುದು. ಹೇಳಿಕೇಳದೆ ಒಮ್ಮಿಂದೊಮ್ಮೆ ಪತ್ನಿ ಪುತ್ರರನ್ನು ಬಿಟ್ಟು ನೀನೇತಕ್ಕೆ ಬಂದೆ. ಅವರಲ್ಲಿರಬೇಕಾದ ಆಸೆ ಸೆಮಗಳಿಗಿಂತಲು ಅಧಿಕವಾಗಿ ಲೋಕದಲ್ಲಿ ವು ಇತರವಿಷಯ ಗಳಲ್ಲಿ ರುವದುಂಟೆ ? ಈರೀತಿ ನಾನು ಹೇಳುತ್ತಿರುವದಕ್ಕೆ ನೀನು ವ್ಯಾಕುಲಹೃದಯನಾಗಬೇಡ ಕಂದ || ಅನುಮಾನವ ಪಡುತಿರ್ಪುದು | ಮನವೆನಗೀಗೆನ್ನ ಯ ಸುಖಕಲ್ಲದೆ ನಾನಿ || ನ್ನ ನಿದರೊಳಸಮಾನವ ಮಾ | ಡೆನಿನಿತುನಾಂ ಸೇಡಂ ಸುಜನ ನೀನಕ್ಕುಂ 180) ಜಯಸಿಂಹ- ವೃತ್ತ || ಬರಿದಾಯ್ತಿನ್ನೋಢ ನಿನ್ನಾಸೆ ಬಿಡು ಬಿಡಿದ ನುಂ ಕಾಣೆನೀಂ ಸಾಮುನ್ನು° | ತಿರೆಯೋಳೋರ್ಬಿಟ್ಟಿತಾಶಾಧಿ ಪನ ವಿಪಲತಾಜಾಲತಾಂಕುಂದ ದಿನ್ನು oll ಮರೆತಿರ್ಪ೦ ನಿನ್ನ ನಿನ್ನಾ ಇನಣಂಗ ಬರಿದೇಭಾತಿಯೆಂದೇಂ ಫಲಂ ಕೇಳಿ | ಕರದಿಂ ಕಿತ್ತಿ ಗದಂ ನಿನ್ನ ಪೊರೆಯದಿಹ ನಮ್ಯಾ ಪ್ರತಾಪೇಶ ದೇವಂ 8೧|| ಇನ್ನು ತಮ್ಮಪ್ಪಣೆಯನ್ನು ತೆಗೆದುಕೊಳ್ಳುವನು ಕುದ || ಒಡೆಯನೆ ಕೇಳನಾಳುವ | ಪೊಡವಿಯ ನಿಂದಲ್ಲದೀ ಭರತಖಂಡವನ ||