ಪುಟ:ಪ್ರತಾಪ ರುದ್ರದೇವ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦d ಪ್ರಂಪರುದ್ರದೇವ. ಹರಿಯುಂ ಕಾಣಂ ತನ್ನ ಯ | ಪರಿಪರಿ ನನ್ನದೊಳವನನು ಮಾರಿದ ಖಳನಂ ||೪೩ ಶಿ ಶಿ ಪ್ರತಾಪರುದ್ರ.-ಹೌದು ಅವನು ಕ್ರೂರಕರ್ಮಿ, ದಯಾರಹಿತ, ವಿಷಯಾಸಕ್ಕೆ, ಕಪಟ, ಮೋಸಗಾರ, ಆತುರನು, ಮರಿ, ಮತ್ತಿ ನ್ನು ಮನುಷ್ಯರಿಗೆ ತಿಳದಿರತಕ್ಕೆ ವಿಶಿಷ್ಟ ದುರಾಚಾರಗಳಿಂದಲೂ ಕೂಡಿರುವನು. ಆದರೆ ಪಾತಕರ ಪರಿಮಾಣವಿ ಯೆಂದು ತಿಳದಿರತಕ್ಕವರಾರು ? ನನ್ನಲ್ಲಿರುವದರ ಆಳವನ್ನು ಕಂಡವರೇ ಇಲ್ಲ. ನಿನ್ನ ಹೆಂಡತಿ, ಮಕ್ಕಳು, ಗೃಹಣಿ, ಕನ್ಯಾಮಣಿಗಳೆಲ್ಲ ರಿಂದರೂ ನನ್ನ ಕಾಮ ತೃಪ್ತಿಯಾಗುವದಿಲ್ಲ. ಮತ್ತದರ ಉದ್ದೇಶ ಕಡ್ಡಲಾಗಿ ಬರುವ ವಿಶಿವ್ರ ನಿರ್ಬಂಧಗಳನ್ನೂ ನಾನು ನಾಶಪಡಿಸ ಲುಗಿಸುವೆ. ಇಂತವನಿಗಿಂತಲೂ ವೀರಸನನೇ ಉತ್ತಮ ನಲ್ಲವೆ? ಜಯಸಿಂಹ.-ಮಿತಿಮೀರಿದ ಇಂದಿರಬಾಧೆಯು ಲೋಕಕಂಟಕ ವಾದದ್ದೇ ಸರಿ, ಅದರಿಂದ ಸಿಂಹಾಸನಾಧಿಪತಿಗಳು ಅನೇಕವೇಳ ಅಕಾಲಮೃತ್ಯುವಿನ ಬಾಯಿತುತ್ತಾಗಿರುವರು. ಆದರೂ ನೀನು ಭಯಪಡಬೇಡ. ನಿನ್ನ ರಾಪ್ಪಾಧಿಪತ್ಯವನ್ನು ವಹಿಸು, ಜನರಿ ಗದರ ಜಾಡು ತಿಳಿಯದೆ, ಅದರಿಂದವರಿಗೊಂದು ಹಿಂಸೆಯೂ ಆಗ ದಂತೆ, ಅದರ ಸುಖವನ್ನು ಅನೇಕರಲ್ಲನುಭವಿಸುತ್ತ ರಾಷ್ಟ್ರವಾಳ ಬಹುದು. ಪ್ರಭುವಿನಲ್ಲಿ ಅಂತಹ ನಡತೆಯುಂಟೆಂದು ತಿಳಿದರೆ ಅದಕ್ಕೆ ಸಹಕಾರಿಗಳಾಗಿ ಅನೇಕ ನಾರಿಯರು ಎಲ್ಲಾ ದೇಶದಲ್ಲೂ ಇರುವದುಂಟು. ಅವರೆಲ್ಲರಲ್ಲೂ ತೃಪ್ತಿ ಹೊಂದದಂತ ಕಾಮ ನಿನ್ನಲ್ಲಿರಲಾರದು