ಪುಟ:ಪ್ರತಾಪ ರುದ್ರದೇವ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧bಳಿ ಪ್ರತಾಪರುದ್ರದೇವ. ತರಿಯುತ ಸುಖವುಂ ಪುಟ್ಟುವ | ತರುಗಳುರಿಯಲೊಢವ ಹುರಿಯುವೆನೆಡಿನೊಳಾಂ || ಜಯಸಿಂಹ.-ಹಾ ! ಓಢವೆ! ನಿನ್ನ ಬಾಳು ಹೀಗಾಯಿತೆ ? ಪ್ರತಾಪರುದ್ರ-ನನ್ನ ಸ್ವಭಾವವಿಂತಾದ್ದು. ನಾನು ನಿಮ್ಮ ಓಢ ವನ್ನಾಳಬಹುದೆ ಹೇಳು ? ಜಯಸಿಂಹ-ಒಢವನ್ನಾಳಬಹುದೆ ? ಅದರಲ್ಲಿ ಬಾಳುವದಕ್ಕೂ ಯೋಗ್ಯನಲ್ಲ, ವೃತ್ತ || ಬರಿದಾಯಿಾಗೆನಗಿರ್ದಿದೊಂದುಬೆಮೆಯುಂ ಹಾ ! ಓಢ ನೀಂ ಮುಂದಿದಂ | ಬರಿದೇ ಭ್ರಾಂತಿಸಲೇಂ ಫಲಂ ಬಿಡಿದನೀಂ ರಾ ಜ್ಞಾಪಹಾರಂ ಸ್ಥಿರಂ || ತಿರೆಯನಿತ್ತಿಹುದಾಳನು, ಕಡುನಿನ್ನಾ ಶಾ (ಪಂಗೀಗ ಕೇi ಆರಿದಿನ್ನು ಗತಿಮುನೆ ನಿನ್ನ ಳಲ ಕೇಳೋರ್ಕಾ ಬರೀ ಧಾತ್ರಿಯೋಳೆ || ೫ || ಆಹಾ! ನಮ್ಮ ದೇಶಕ್ಕಿಂನ್ನು ಸುಖವಂದರೇನು ? ಅದನ್ನು ಸುಖ ದಿಂದಾಳುತ್ತಿದ್ದ ಆ ವಿಜಯಧ್ವಜನ ಮಗನೇ ದುರ್ಮಾರ್ಗಿಯಾಗಿರು ವನು. ಅವನ ಬಾಯಿಂದಲೇ ಗೊತ್ತಾಗುತ್ತಿರುವದು. ಅಯ್ಯೋ ! ಹುಟ್ಟಿದವನೆಯನ್ನಿವನು ಅವಮಾನಪಡಿಸುತ್ತಿವನಲ್ಲ. ಕಂದ|| ಯತಿಯಂತಿರ್ದ೦ ಏತನುಂ || ಮತಿಯುತ ಮಾತೆ ಗಿರಿಜಾಕೆಯಂತಿರುತಿರ್ದಳ್ || ಸುತನಿ ತಿರ್ಪುದರಿಂದನು || ಮತಮೇನಿರ್ಪುದೊ ಹರಹರ ಬೊಮ್ಮನಿಗಿದರೆ...|| ಇನ್ನು ನಿನ್ನ ಅಪ್ಪಣೆಯನ್ನು ತೆಗೆದುಕೊಳುವೆ