ಪುಟ:ಪ್ರತಾಪ ರುದ್ರದೇವ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ok ಪ್ರತಾಪರುದ್ರದೇವ. ಬಿಡೆನೈ ಗುಟ್ಟಂ ಖಳನಾ | ದೊಡೆಯುಂ ತಿಳಿದೊಡೆ ನನಗವಳಗಿರ್ಪುದನಾಂ|| ಬಿಡುವೇಂ ಪ್ರಾಣವನಲ್ಲದೆ | ಬಿಡೆನೈ ಸತ್ಯವ ನರರೊಳು ನಿಜವಿದು ಕೇಳ್ || ನನ್ನ ವಿಷಯವಾಗಿ ಈಗ ನಾನಲ್ಲದ್ದನ್ನು ಹೇಳಿಕೊಂಡಿದ್ದೆ ನನ್ನ ಮೊದಲಿನ ಅನ್ಮತವು. ನನ್ನಲ್ಲೇನಿದ್ದಾಗ್ಯೂ ಇದು ನಿನಗಾಗಿ ಯ, ನಮ್ಮ ನಿರ್ಭಾಗ್ಯವಾದ ಓಢದೆಶಕ್ಕಾಗಿಯೂ ಇರುವದು. ಇಲ್ಲಿಗೆ ನೀನು ಬರುವದಕ್ಕೆ ಮುಂಚೆಯೇ ಮಗಧಸೈನ್ಯವು ಸೇನಾ ಪತಿಯಾದ ಶೇಖರನೊಡನೆ ಓಢದೇಶಕ್ಕೆ ಪ್ರಯಾಣಬೆಳಸಲು ನಿದ್ಧವಾಗಿತ್ತು. ಅದರ ಸಂಗಡ ನಾವಿಬ್ಬರು ಜೊತೆಯಾಗಿ ಹೊಗ ಬಹುದು.--- ನೀನೇತಕ್ಕೆ ಸುಮ್ಮನಿರುವೆ ? ಜಯಸಿಂಹ.-ಕಂದ || ತೋರದು ನನಗೇನೀಗಳೆ | ನೀರೊಳ್ಳಾಲಂ ಬೆರೆಸಿದವೋಲ್ಮುಖದುಃಖಂ || ಸೇರಿರಲವರೆಳ್ಳನವುಂ || ಹೊರುತ್ತಿರ್ಪುದದು ತಿಳಿಯಲಿಗಿನಪರಿಯಂ 11೫೧ ನೋಡು ! ಅಲ್ಲಿ ಯಾರೋ ಬರುತ್ತಿರುವರು. ಪ್ರತಾಪರುದು. ನಮ್ಮ ನಾಡಿನವನಂತೆ ತೋರುವದು. ಪ್ರವೇಶ-ನಂದರಾಜ, ಜರುಸಿಂಹ – ಆರನೆ! ವಂದಿಸುವೆ. ಪ್ರತಾಪರುದ್ರ-ಈಗ ಗೊತ್ತಾಯಿತು. ಈರೀತಿ ಪರಿಚಿತಿ ತಪ್ಪಿ ಹೋಗುತ್ತಿರುವದನ್ನು ಲೋಕನಾಥನು ಜಾಗ್ರತೆ ನಿವಾರಣೆಮಾಡಲಿ. ನಂದರಾಜ. ನಾನೂ, ಅದನ್ನೇ ಹಾರೈಸುತ್ತಿರುವೆ.