ಪುಟ:ಪ್ರತಾಪ ರುದ್ರದೇವ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

New ಪ್ರತಾಪರುದ್ರದೇವ. ಎಳವರು ಸತ್ತವರಂ ಕಾ | ಡೊಳು ಮತ್ತಾ ಜನರರಿಯರು ನೀರೆಳ್ಳನಂ||೬|| ಜಯಸಿಂಹ – ಅಯ್ಯೋ! ಪಾಪನೆ ! ಇದೇನಪ್ಪುತ, ನಿಜವೆ. ನಿಜವೆ. ಪ್ರತಾಪರುದ್ರ. ಯಾವದಾದರು ಹೊಸವರ್ತಮಾನವಿದ್ದರೆ ಹೇಳು ? ನಂದರಾಜ-ಕಂದ ಪಳದಾಗಿರ್ಪುದು ವಾರ್ತೆಯು | ಗಳಗೆಯ ಮುನ್ನ ನಡೆದುದನಾಂ ಪೇಳ್ತಾಡೆಯುಂ|| ಪಳವುದು ಪೊಸಪೊಸ ವಾರ್ತೆಯು | ಪಳದಾಯ್ಕೆನುತಂ ನಿಮಿಷದ ಮೊದಲಾದುದಕೇಳಿ || ಜಯಸಿಂಹ.-ನನ್ನ ಪತ್ನಿ ಸುಖವಾಗಿರುವಳ. ನಂದರಾಜ -ಸುಖವಾಗಿಯೇ ಇದಾಳೆ. ಜಯಸಿಂಹ.-ನನ್ನ ಪುತ್ರ, ನಂದರಾಜ - ಅವನೂ, ಜಯಸಿಂಹ-ಖಳನು ಅವರಗೋಜಿಗೆ ಹೋಗದಿರುವದಾಕ್ಲರ್, ನಂದರಾಜ-ಕಡೋಸಲ ಕಂಡಾಗ ಅವರಿಗ್ಯಾವಗೊಜೂ ಇರಲಿಲ್ಲ. ಜಯಸಿಂಹ -ಮಾತಿನಲ್ಲಾತಕ್ಕೆ ಲುಬ್ಬ ? ವಿಶದವಾಗಿ ಹೇಳು. ನಂದರಾಜ-ನಮ್ಮಾ ದುಃಖವಾರ್ತೆಯನ್ನು ತಿಳಿಸಬೇಕೆಂದು ನಾನು ಬರುತ್ತಿರುವಾಗ, ಪ್ರಜೆಗಳಲ್ಲನೇಕರು ತಿರಗಿಬಿದ್ದಿದಾರೆಂಬದಾಗಿ ಕೇಳಿದೆ. ಅದನ್ನ ಅಡಗಿಸಲು ವೀರಸೇನನ ಬಲವು ಅಲ್ಲಲ್ಲಿ ಚಲಿಸು ತಿದ್ದದ್ದನ್ನು ಕಂಡೆನು. ತನಗೀಗ ಸಮಯವಾಗಿರುವದು. ಕಂದ|| ಬರೆದನೆ ನೀಂಪದವೀಗಿ || ಟ್ರೊಡೆ ನನ್ನೊಢದ ಜನರೆಲ್ಲ ರ್ಪಡೆಯಾಗು ||