ಪುಟ:ಪ್ರತಾಪ ರುದ್ರದೇವ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧b ಪ್ರತಾಪರುದ್ರದೇವ. ಜಯಸಿಂಹ.-ಜಳಜಾಯರೊಲ್ಲು ಗುಡದ || ಜಳವುಂ ನೇತ್ರಂಗಳಳ್ಳುರಿದವಾದೊಡೆ ಕೇಳಿ || ಕಲನಗಳದೆಯುಂ ನೀುದು | ಕೊಳುಗುಳದೊಂಹ ನಾದವಂಗೈಡೆನಾಂ ||೬೭ ವೃತ್ತ|| ಕರಗಳ ಕೂಡಿಸಿ ಮನದನುರಾಗದಿ ದಿವಿಜರ ಸತಿಗಳ ಬೇಡುವೆ ನಾ | ನರಿಯೆನು ತೋರಿಸಿ ತಡವನು ಮಾಡದಿದಿರೋಳು ಬರಲನ ಬೇಗ ದೊಳುಂ || ನರರನು ಬಾಧಿಪ ಕಡುಬಕನಾಗಿಹ ಖಳನನು ಖಡುಗಕೆ ನಿಲ್ಲಿಸಿ ನಿವೆ | ತಿರೆಯೊಳು ಮತ್ತವನ೪ದಿರೆ ಮನ್ನಿಸಿ ಬಿಡಿಯವನೆಸಗಿಹ ಪಾತಕವಂ || ೬v 11 ನಿಮ್ಮಂತಾಃ ಸ. 7ts