ಪುಟ:ಪ್ರತಾಪ ರುದ್ರದೇವ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#ಳ ಪ್ರತಾಪರುದ್ರದೇವ. w•••••• ಚೇಟಿ-ಸ್ವಾಮಿ! ಅದನ್ನು ಅವರ ಹಿಂದೆ ಗಡಿ ನಿಮ್ಮ ಸಂಗಡ ನಾನು ಹೇಳತಕ್ಕವಳಲ್ಲಿ, ವೈದ್ಯ -ಅದೇನಿದ್ದರು ನನ್ನ ಸಂಗಡ ಹೇಳಬಹುದು. ಅದನ್ನು ಹೇಳತಕ್ಕದ್ದು ಅವಶ್ಯಕವಾಗಿರುವದು, ಚೇಟಿ -ಅವು ಅದ್ಭುತವಾದ ವಿಷಯಗಳು, ಅವೆಲ್ಲವನ್ನು ನಿಜ ವೆಂದು ದೃಢಪಡಿಸಲು ನನಗಲ್ಲದೆ ಅವು ಮತ್ತೆ ಯಾರಿಗು ತಿಳಿಯವು. ಅದುಕಾರಣ ಆ ವಿಷಯಗಳನ್ನು ತಮ್ಮ ಸಂಗಡಮಾತ್ರವೇ ಅಲ್ಲ, ಯಾರಸಂಗಡ ಹೇಳಲೂ ಸಂಕೋಚಪಡುವೆನು. ಪ್ರವೇಶ.-ಚಂದ್ರನಲ್ಲಿ, (ಕೈಲ್ಲಿ ಉರಿಯುವ ಬತ್ತಿ ಹಿಡಿದಿರುವಳು ) ಸ್ವಾಮಿ ! ಸ್ವಾಮಿ ! ನೋಡಿ ! ಅಗೊ ಬರುತ್ತಿರುವಳು. ಇದೇ ಉಡುಪಿನಲ್ಲಿ ಈಕೆ ಯಾವಾಗಲು ಬರತಕ್ಕದ್ದು, ಸತ್ಯವಾಗಿ, ಇವಳು ಗಾಢನಿದ್ರೆಯಲ್ಲಿರುವಳು. ಸವಿಾಪದಲ್ಲಿ ನಿಂತು ವಾಡ ತಕ್ಕ ಚರಗಳನ್ನು ನೋಡಿ, ವೈದ್ಯ –ಉರಿಯುವ ಬತ್ತಿ ಇವಳ ಕೈಗೆ ಹ್ಯಾಗೆ ಬಂತು ? ಟೇಟ -ಮಲಗಿದ್ದ ಬಳಿ ಇತ್ತು. ಸದಾ ಬೆಳಕು ಸಮಾಜದಲ್ಲಿ ಇದ್ದೇ ಇರಬೇಕು, ಅದನ್ನಿಟ್ಟಿರುವಂತೆ ಆಜ್ಞಾಪಿಸಿರುವಳು. ವೈದ್ಯ ಕಣ್ಣುಗಳ ತೆರದಿರುವಳು! ನೀನೂ ನೋಡು. ಚೇಟ-ತೆರದಿದ್ದರೂ ನೋಡತಕ್ಕ ಪ್ರಾಣವಿಲ್ಲ. ವೈದ್ಯ - ಈಗ ಮಾಡುತ್ತಿರುವದೇನು ? ನೋಡು ! ನೋಡು ! ಕೈಗಳ ಯಾತಕ್ಕೆ ಹೊಸಕಿಕೊಳ್ಳುವಳು. ಚೇಟಿ-ಕೈಗಳನ್ನು ಈ ರೀತಿ ತೊಳೆದುಕೊಳ್ಳುವಂತೆ ನಟಿಸುವದು ಈಕೆಗೆ ಸಹಚರವಾಗಿರುವದು, ಕಾಲುಗಂಟೆವರಿಗೂ ಈರೀತಿ