ಪುಟ:ಪ್ರತಾಪ ರುದ್ರದೇವ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ony ಪ್ರತಾಪರುದ್ರದೇವ. ಸಹ ಅದನ್ನು ತರುತ್ತಿರುವರು. ತಾವು ಪಟ್ಟ ಸಂಕಟದಿಂದ ಅವ ರಲ್ಲಿ ಈಗ ಮತ್ಸರವು ಕುದಿಯುತ್ತಿರುವದು, ಈಗವರನ್ನು ನೋಡಿದರೆ, ಕೈಲಾಗದ ಹೆಳವರಿಗೂ, ಲೋಕವ್ಯವಹಾರವನ್ನು ತೊರೆದ ಯತಿಗಳಿಗೂ, ವೀರಾವೇಶಉಂಟಾಗುವದು. ವಾಮದೇವ.-ಬನ್ನಿ ! ಈಶಾನ್ಯ ದಿಕ್ಕಿನ ಕಾಡಿನಲ್ಲಿ ಅವರ ಜೊತೆ ಸೇರೋಣ. ಆ ಮಾರ್ಗವಾಗವರು ಬರುತ್ತಿರುವಂತಿದೆ. ವಿತ್ರ -ಪ್ರತಾಪಸಿಂಹ ಅವರ ಜೊತೆಯಲ್ಲಿ ದಾನೆಂದು ಯಾರಿಗಾ ದರು ಗೊತ್ತುಂಟೆ ? ಕಳಿಂಗ – ಅವರ ಜೊತೆಯಲ್ಲವನಿಲ್ಲ ಎಂದು ನನಗೆ ಚೆನ್ನಾಗಿ ಗೊ ತುಳು, ಆ ಬರುತ್ತಿರುವ ಮಗಧಸೈನಲ್ಲಿರುವ ರಥಿಕರ ಹೆಸರಿನ ಪಟ್ಟ ನನ್ನಲ್ಲಿರುವದು, ಶೇಖರನ ಮಗನಿಗುವನು, ಅವನ ವಯಸ್ಸಿನ ಇನ್ನೂ ಅನೇಕ ಕುಡಿಮೀಸೆಯ ಹುಡುಗರಿರುವರು. ಆದರೆ ಪ್ರತಾಪಸಿಂಹಮಾತ್ರ ಇಲ್ಲ. ನಳ-ದುರುಳನಾದ ಆ ವೀರಸೇನನು ಈ ದಿಗ್ವಿಜಯಕ್ಕೇನು ಮಾಡ ಬೇಕೆಂದಿರುವನು. ಮಿತ್ರ -ತನ್ನ ವಲ್ಲಭಪಟ್ಟಣದ ಕೋಟೆಯನ್ನು ಬಲಪಡಿಸುತ್ತಿರು ವನು, ಕೆಲವರು ಅವನಲ್ಲಿ ಬುದ್ಧಿ ವಿಕಲ್ಪವಾಗಿದೆಯೆಂದು ಹೇಳು ವರು, ಅವನಲ್ಲಿ ಅಸೂಯೆ ಇಲ್ಲದವರು ಅದನ್ನು ವೀರಾವೇಶ ಎಂದು ಹೇಳುವರು. ಅದು ಹ್ಯಾಗಾದರು ಇರಲಿ, ಬಂದುಮಾತ್ರ ನಿಜ, ಅವನ ದುರ್ನಡತೆಯಿಂದಲೇ ಈಗ ಜನರು ಅವನನ್ನು ಬಿಟ್ಟು ಚದರಿಹೋಗುತ್ತಿರುವರು. ಅವರನ್ನೆಲ್ಲ ತನ್ನ ಆಜ್ಞೆಗೆ ಒಳಪಡಿಸಿ ಕೊಂಡು ಈಗಿನ ಕಾಲ್ಗಸಾಧನೆಯನ್ನವನು ಮಾಡಿಕೊಳ್ಳಲಾರ,