ಪುಟ:ಪ್ರತಾಪ ರುದ್ರದೇವ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ6ರ ೫, ಸನತ್ನಿ, ೧೨ • • • • • ••• /y - + 1 \ ಈ ದಿಲ್ಲ ನಾನಾಬಗೆಯಾದ ಆಲೋಚನೆಯಿಂದ ಮನಸ್ಸು ಸಂಕಟಪ ಡುತ್ತ ಹೃದಯ ತಲ್ಲಣಿಸುತ್ತಿದೆ. ವೀರಸೇನ - ಅದನ್ನೇ ವಾಸಿಮಾಡಿ, ಮನೋವ್ಯಥೆಗೆ ತಕ್ಕ ಔಷಧ ವನ್ನು ಕೊಡಿ. ಚಿತ್ರದಲ್ಲಿದು ಬಿಟ್ಟಿರುವ ಮಲಗಳನ್ನು ನಿಮ್ಮ ಲಮಾಡಿ, ಪರಿಪರಿಯಾದ ಅಲೋಚನೆಯ ಸಂಕಟವನ್ನು ಹೊಗ ಲಾಡಿಸಿ ಹೃದಯವನ್ನು ತಲ್ಲಣಿಸುವಬಗಗಳನ್ನು ಹೋಗಲಾಡಿ ಸುವಂತ, ಅನುದಾನ ಲೇಹ್ಯಾದಿಗಳ್ಯಾವದು ನಿಮ್ಮಲ್ಲಿಲ್ಲವೆ? ವೈದ್ಯ - ಮನೋವೃಥೆಯನ್ನು ರೋಗಿಯೇ ಗುಣಮಾಡಿಕೊಳy ಬೇಕಲ್ಲದೆ, ವೈದ್ಯನಿಂದದು ಗುಣವಾಗತಕ್ಕದ್ದಲ್ಲ. ವೀರಸೇನ-ಹಾಗಾದರೆ ನಿಮಷಧವ ನಾಯಿಗೆ ಹಾಕಿ, ನನಗೆ ಬಂದ ಅವಶ್ಯಕವಿಲ್ಲ.-ನೀನು ಕವಚವನ್ನು ತೊಡಿಸು.-- ನನ್ನ ರಾಜದಂಡವನ್ನು ತೆಗೆದುಕೊಂಡುಟಾ-ಪಾರ್ಶಕ! ಕಳು ಹಿನಿದೆಯಾ ?-ವೈದ್ಧರೆ ! ಉಪರಾಜರು ನನ್ನ ಬಿಟ್ಟು ಓಡಿಹೋಗು ತಿರುವರು.-ನೀನಿನ್ನು ಜಾಗ್ರತೆಪಡಿಸು.-ವೈದ್ಧರೆ ! ನಿಮ್ಮ ಸಾಹ ಸವನ್ನೆಲ್ಲ ತೋರಿಸಿ ಈ ವ್ಯಾಧಿಯನ್ನು ಗುಣಪಡಿಸಿ, ಕಂದ! ತಿಳಿಯಿರಿ ಜಾಡ್ಗದ ಮೂಲವ | ಲಲನಾಮಣಿಯೊಳೆ ಬಿಡದದ ವೈದ್ಯರ ಮತ್ತೀ !! ಕಳವಳಕವಳಡೆಯಂ ಕೊಡ || ದೊಲು ತಕ್ಕುದ ಕೊಟ್ಟಿದ ಗುಣವನ್ನೆಸಗಿರಿನೀವೆ || ನುತಿಂ ನಿನ್ನನು ಧರೆಯೊಳ | ಗತಿಜಾಣರೆನುತ್ತ ಮುಟ್ಟದು ಮುಗಿಲ್ಗಳ ಮ ||