ಪುಟ:ಪ್ರತಾಪ ರುದ್ರದೇವ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧w ಪ್ರತಾಪರುದ್ರದೇವ ನೇ ಸ್ಥಾನ. ವಲ್ಲಭಪುರಿ ಕೋಟೆ. ಪ್ರವೇಶ.-(ಸೇನಾನಿವೇಶನಸೂಚನೆಯೊಡನೆ) ವೀರಸೇನ, ಪಾರ್ಶ್ವಕ, ಸೈನ್ಯ, ವೀರಸೇನ -ನಮ್ಮ ಪತಾಕೆಗಳನ್ನೆಲ್ಲ ಹೊರಗಣ ಪ್ರಾಕಾರದಲ್ಲಿ ಕಟ್ಟ, ಬರುವರು,” ಬರುವರು,” “ಬರುವರು” ಎಲ್ಲರ ಬಾಯಲ್ಲು ಬರುವರೇ ಇರುವದು, ಬಂದರೇನು ? ನನ್ನ ಕೋಟೆ ಬಲವನ್ನು ನೋಡಿದರೆ ಅದಕ್ಕೆ ಮುತ್ತಿಗೆ ಹಾಕಲು ಬರುವವರ ಆ ಮೂಢತನಕ್ಕೆ ನಗಬೇಕು, ಕ್ಷಾಮದಿಂದಲು ಕುದ್ರರೋಗದಿಂದಲು ನಮ್ಮ ಅಗಳಿನಲ್ಲಿ ಆ ಬರುವವರೆಲ್ಲರು ಸಾಯುವವರಿಗೆ ಮುತ್ತಿಗೆ ಹಾಕಿ ಬಿದ್ದಿರಲಿ, ನಮಗೆ ಪಡಿಬಲವಾಗಿದ್ದವರು, ಈಗ ಆ ಬರುವ ವರನ್ನೊಲೈಸದಿದ್ದರೆ ಆ ಬರುವ ನಾಯಿಗಳನ್ನು ಆ ಬರುತ್ತಿರುವ ದಾರಿಯಲ್ಲೇ ಬಡಿದು ಓಡಿಸಬಹುದಾಗಿತ್ತು. ಆ ಶಬ್ದವೇನು ? (ಒಳಗೆ ಸ್ತ್ರೀ ರೋದನವಾಗುವದು.) ಪಾರ್ಶ್ವಕ-ಜಿಯಾ : ಸ್ತ್ರೀಯರ ರೋದನ. ವೀರಸೇನ-ಭಯವೆನ್ನುವದನ್ನೇ ನಾನು ಮರೆತು ಬಿಟ್ಟೆ, ನನ್ನ ಸ್ವಭಾವವೆ ವ್ಯತ್ಯಾಸವಾಗಿರುವದು ಕಂದ | ಬೆದರುತ್ತಲಿರ್ದುದು ಮನಂ | ಹೆದರದು ಗದರಿಕೆಯ ಕೇಳೊಡೆ ನಿಶೀಥಿನಿಯೋಳೆ || ಮೊದಲಿರೋಮಾಳ ಸೆಣಸು | ತಿದಿರೇಳುತ್ತಿರ್ದವು ಭಯವಾತಿಂಗೆದೆಯೋಳಿ |lor ಬೆಳದಿಹುದೆನ್ನಿ ತನುವಿಳ | Dಳು ಭೀಕೃತಿಯನು ಮಲ್ಲು ಮನುದಿನಂ ||