ಪುಟ:ಪ್ರತಾಪ ರುದ್ರದೇವ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೫, ಸ್ಥಾನ ೫, ೧m ಬೆಳೆದಿಹುದದರೋಳ್ಳನಮುಂ | (ಶಂ ||೨೦|| ಕಳೆಯುತ ಕಾಲವನು ಬಗೆಬಗೆದು ಕೊಲೆದಮನಿ ಅದುಕಾರಣ ಭಯವೆನ್ನುವದು ನನಗೆ ಹ್ಯಾಗೆ ತೋರುವದು. ಆ ಧ್ವನಿ ಯಾತಕ್ಕಾಯಿತು. ಪಾರ್ಶ್ವಕ -ಜಿಯಾ ! ಮಹಾರಾಣಿಯವರು ಗತಿಸಿಹೋದರಂತೆ. ವೀರ.-ಇದು ಮುಂದಾಗಬಹುದಾಗಿತ್ತು. ಈ ವಾರ್ತೆಯನ್ನು ಇನ್ನು ಕೆಲವು ಕಾಲ ಕಳೆದ ನಂತರ ಕೇಳಬೇಕಾಗಿತ್ತು ಕಂದ | ಇಂದೆಂದು ನಾಳ ನಾಳಂ || ದೆಂದಾಯುಷ್ಯ ಕಳೆವುದೆನಗಿಳೆಯೊಬ್ಬನಮುಂ || ನಿಂದಾದ ದಿನಗಳಲ್ಲೊಂ! ದೊಂದೆ ಕಳೆದು ಪೊಗಿ ಮೋಸಗೈದಿಹವೆನ್ನಂ || ನಾಳೆ ನಿದೊಮಾ ಮುಂದಿದ | ಮಾಳ ನೆನುತ ಕಾಲವಂ ನರನು ಕಳೆಯುತಿರಲಿ || ಕೇಳ್ವುದೆ ಪೇಳ್ಳತ್ತದನಂ || ನೀಳ್ಯದದುಂ ಕಾಲವೊದಗೆ ನರರನ್ನಿಳಯೋಳ್ || ನಾಟಕದೊಳ್ಳ ತಿಸುತ ತ | ಸ್ನಾಟವನು ನಡೆ ನುಡಿ ನೋಟದಿಂ ನಟ ತೋರ್ಸಿell ಮಾಟವೆಲೆ ಜೇವ ಕೇಳೋ || ಸ್ನಾಟ ವಿದಕೆ ಕೋಟಲೆಯ ಪಡುತಿರುವೇಂ || ಅಡಗಡಗು ಜೀವದೀಪವೆ | ಕಡೆಯಾಯ್ತಿಗೆ ನಿನ್ನೊಳಿರ್ದುದದಲ್ಲ೦ ||