ಪುಟ:ಪ್ರತಾಪ ರುದ್ರದೇವ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ ಪ್ರತಾಪರುದ್ರದೇವ. ನಡೆತರ್ಪ ಪಡಿನೆಳಲು ನೀಂ | ಕಡೆಯೊಳಡಗದಿರೆಯ ದೃಢವಾಗಿ ಪೊಡವಿಯೊಳೆ ಭಂಗಿಯನು ಮೆಲ್ಲ ವನ ಮನ || ಭಂಗಿಯೊಲಿರ್ಪುದುಕಣಾ ಜನಕ ಧರೆ ಮಾಯಾ || ಭಂಗಿಯಲಿ ಶಿಲ್ಕಲದರೊಳೆ | ಭಂಗುರಮಲೆ ಜೀವ ಕೇಳ್ಳಿನಗದರ ಸರಿಯುಂ || ಪ್ರವೇಶ - ಪದಾತಿ. ನಿನ್ನಲ್ಲಿ ನಾಲಿಗೆಯಿದೆ ಯೆಂದು ತೋರಿಸಿಕೊಳ್ಳಲು ಬಂದಿರುವೆ. ಆಗಲಿ,-ನಿನ್ನ ವರ್ತಮಾನವೇನು ಹೇಳು. ಪದಾತಿ -ಜೆಯಾ ! ಕಣ್ಣಾರ ನಾನು ಕಂಡದ್ದನ್ನು ವಿಜ್ಞಾಪಿಸಲು ಬಂದಿರುವೆ; ಆದರೆ ಅದನ್ನು ಹಾಗೆ ಅರಿಕೆಮಾಡಬೇಕೋ ತಿಳ ಯದು, ವೀರ-ಶಾವಾಸು ಧೀರ ! ಪ್ರಯತ್ನವಾದರು ಪಟ್ಟು ಹೇಳು. ಪದಾತಿ -ನಾನು ಕಾವಲಿದ್ದ ಗುಡ್ಡದಮೇಗಳಿಂದ ಈಶಾನ್ಗದಿಕ್ಕನ್ನು ನೋಡಿದೆ. ಆ ದಿಕ್ಕಿನ ಕಾನನವು ನಡೆದು ಬರುವಂತೆ ನನಗೆ ಕಾಣಿಸಿತು. ವೀರ-ಗುಲಾಮನೆ! ಸುಳ್ಳು ಬೊಗಳಬೇಡ, (ಹೊಡಿಯುವನು) ಪದಾತಿ-ಜಿಯಾ ! ಇದು ಸುಳ್ಳಾದರೆ, ತನ್ನಾಶಕ್ಕೆ ನಾನಿಡಾಗಿರುವನು. ತಾವೆ ಪರಾಂಬರಿಸಬಹುದು. ಇಲ್ಲಿಗೆವರು ಮೈಲಿಗಳಲ್ಲಿ ಮರಗಳು ಬರುತ್ತಿರುವವು. ವೀರ.-ಇದೆನಾದರು ಸುಳ್ಳಾದರೆ ಮೊದಲು ನಿಕ್ಕುವ ಮರಕ್ಕೇನೆ ನಿನ್ನ ನೇಣುಹಾಕಿಸುವ, ನಿಜವೇನಾದರು ಆದರೆ ನನಗೆ ಆ ಕೆಲಸ