ಪುಟ:ಪ್ರತಾಪ ರುದ್ರದೇವ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܫܢܘ ಪ್ರತಾಪರುದ್ರದೇವ, •••••• ಭೇರಾದಿಗಳಂ ಭೋರ್ಗರಿಸಿ, ದಿಕ್ಕಟಗಳು ತಲ್ಲಣಿಸುವಂತೆ ಲೋಕ ವಿನಾಶ ಸೂಚನೆಯನ್ನು ಮಾಡಿ, ಕಂದ || ದೃಢದಿಂ ಖಡವ ಸಿಡಿಯುತ | ಜಡಿದೀ ವೈರಿಗಳಸುವನು ಹೀರುತ ನಾನೀ || ಪೊಡವಿಯ ನಡುಗಿಸದಲ್ಲದೆ | ಬಿಡನೀ ತನುವಂ ಪೊಡೆಯಿರಿ ಭೇರಿದ ನೀಗಳೆ || ನಿಮ್ಮ ತಾಃ ಸರೇ ೬ನೇ ಸ್ಥಾನ ವಲ್ಲಭಕೋಟೆ ಮುಂದಣಬೈಲು, ಪ್ರವೇಶ -(ಸೇನಾನಿವೇಶನಧ್ವನಿಯೊಡನೆ) ಪ್ರತಾಪರುದ್ರದೇವ, ಶೇಖರ, ಜಯಸಿಂಹ ಮೊದಲಾದ ಉಪರಾಜರು, ಕೈಲಿ ಕೊನೆಗಳನ್ನು ಹಿಡದಿರುವಸೈನ್ಯ ಪ್ರತಾಪರುದ್ರ -ಸವಿಾಪವಾಯಿತು. ಕೊನೆಗಳನ್ನು ಬಿಸಾಟು ಪ್ರ ತೃಕ್ಷವಾಗಿ, ನಮ್ಮ ಮಾವಾಜೆಯವರು ತಮ್ಮ ಮಗನೊಡನೆ ಮುಂ ಭಾಗದ ಸೈನ್ಯದಿಂದ ಯುದ್ಧವನ್ನು ಪ್ರಾರಂಭಿಸುವರು. ಹಿಂಭಾ ಗದ ಸೈನ್ಯವನ್ನು ನಿನ್ನು ಒತ್ತಾಸೆಗೆ ಜಯಸಿಂಹನೊಡನೆ ನಾನು ತರುತ್ತಿರುವನು. *

  1. ಶಂಕರಾಭರಣ ನೋಟು, ರೂಪಕತಾಳ, ಧಾಟ.-

ಚಲಜಂಗವುಪರ ಜಂಗವುಪರಎಲ್ಲ ಧೀರ ಪಡೆಯ ದಂಡಗೆಸಗಿ ಎಂದೂ ನಾವೀಗ 1| ಪ || ಕೊನೆ ಯನ್ನು ಎಸೆ ದೀಗ ಪಡೆಯು ತೋರಿ ಶೌರವ || ೧ | ಪಡೆದುನ್ನು ಮೊ ದಲು ಮಾವ ಕರೆದೊಯ್ಯು ಯುವಕ || ೧ || ಜಯಸಿಂಹನೊಡನೆ ಪಡೆ ಯನಡೆಸಿ ನಿಂದೆ ಬರ್ಪೆನು || !!