ಪುಟ:ಪ್ರತಾಪ ರುದ್ರದೇವ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೀಠಿಕೆ : ಇಲ್ಲ ಸಂಸ್ಕೃತಮಶ ಭಾಗದಲ್ಲಿ ಮಾತ್ರ ವ್ಯತ್ಯಾಸತೋರಲು ಕಾರಣವಿಲ್ಲ. ಆದರೆ ಅಚ್ಚ ಕನ್ನಡ ಅಚ್ ತೆಲುಗು ಭಾಗಗಳಲ್ಲೇ ಕೆಲವು ರಸವತ್ತಾದ ವಿಷ ಯಗಳಿರುವವು. ಆ ರಸವತ್ತಾದ ಭಾಗಗಳಾವು? ದೇಶೀಯಶಬ್ಬಗಳು ಆ ಶಬ್ಬಗಳ ಪ್ರಯೋಗ ಚಾತುರವೇ ಅಲ್ಲವೆ ಮುಖ್ಯವಾದ ಆ ರಸವತ್ತೆಂ ಬುವ ಭಾಗ ? ಅಂತಹ ಶಬ್ದಗಳಿಂದಲೂ ಅವುಗಳ ಪ್ರಯೋಗ ಚಾತರದಿಂ ದಕಾವ್ಯರಸವತ್ತಾಗುವರು, ಯಮಕ, ಸಾಸಶಬ್ಬಷೆ, ಅರ್ಧನ್ಸ್ಷೆ ಗಳಲ್ಲಿ ತಾನೇ; ಈ ಸಂದರ್ಭಲ್ಲಾದರೂ ಆ ಸಾಮತಿಗೆ ಅವಕಾಶ ಉಂಟೆ ? ತೆಲುಗು ಗ್ರಂಥದಲ್ಲಿ ತೆಲುಗುಭಾಷೆಯ ಅನುಕೂಲವಿದ್ದಂತೆ ಕೆಲವು ಸ್ಥಳಗಳಲ್ಲಿ ಸ್ಟೇಷಾರ್ಥಗಳಲ್ಲಿ, ಕೆಲವುಕಡೆ ಯವಕಪ್ರಾಸಸ್ಥಾನಗಳಲ್ಲ, ತೆಲುಗುಶಬ್ಬಗಳನ್ನು ಚಮತ್ಕಾರದಿಂದ ಯೋಗಿಸಿ, ಗ್ರಂಥವನ್ನು ರಚನೆಗೈ ದಿರಬಹುದು. ಅದನ್ನು ಕನ್ನಡಿಸುವಲ್ಲಿ ಅದೇ ಸ್ಥಾನದಲ್ಲಿ ಅದೇ ಸ್ವಾರಸ್ಯವ ನ್ನು ತೋರಿಸಲು ಕನ್ನಡಭಾಷೆಯ ಅನಕೂಲಂದ್ಧತೆ ಅದೇ ವಿಧದ ಕನ್ನಡ ಶಬ್ಬಗಳು ಸಿಕ್ಕದೆ ಇರಬಹುದು. ತೆಲುಗಿನ ಶಬ್ದವನ್ನು ಕನ್ನಡಕ್ಕೆ ತೆಗೆದುಕೊ ವ್ಯಕೂಡದು. ಆದರೆ ತೆಲಗಿನ ಗ್ರಂಥವನ್ನು ಕನ್ನಡಿಸಿದಲ್ಲಿ ಅದರ ಸ್ವಾರಸ್ಯವೆಲ್ಲ ಕನ್ನಡರಂಥದಲ್ಲಿ ಯಾತಕ್ಕಿರಬಾರದು ; ತೆಲುಗಿನ ಗ್ರಂಥದ ಹತ್ತನೆ ಪದ್ಯ ವನ್ನು ಚಕಾರ ಯಮಕಸಾಸಗಳಿಂದ ತೆಲಗುಭಾಷೆ ಅನುಕೂಲತೆಯಿದಂತೆ ರಸವತ್ತಾಗಿ ಮಾಡಿ ಹನ್ನೆರಡನೆ ಪದ್ಯವನ್ನ ಸಾಧಾರಣವಾಗಿ ಹೇಳಿದ್ದರೆ, ಅವನ್ನು ಕನ್ನಡಿಸುವಲ್ಲಿ ಕನ್ನಡ ಗ್ರಂಥದಲ್ಲಿ ಹತ್ತನೆ ಪದ್ಯವನ್ನು ಸಾಧಾರಣ ವಾಗಿ ಹೇಳಿ ಕನ್ನಡದ ಅನುಕೂಲವಿದ್ದಂತೆ ಹನ್ನೆರಡನೆ ಪದ್ಯವನ್ನು ಚಕಾರ ವಲ್ಲದಿದ್ದರೆ ಜಕಾರ ಯಮಕ ಸ್ವಾಸಗಳಿ೦ದ ರಸವತ್ತಾಗಿ ಮಾಡಿ ತೆಲಗಿನ ಕಾವ್ಯದ ಜೊತೆಗೆ ತರಬಹುದಷ್ಟೆ. ತೆಲುಗಿನಲ್ಲಿ ಯಾವದಾದರು ಒಂದು ಸ್ಥಳ ದಲ್ಲಿ ಯಾವದಾದರು ಒಂದು ತೆಲುಗುಶಬ್ದವನ್ನು ಸ್ಟೇಷಾರ್ಥಗಳಿಂದ ಪ್ರಯೋ ಗಿಸಿ ಚಮತ್ಕಾರ ತೋರಿಸಿದ್ದಲ್ಲಿ ಕನ್ನಡಭಾಷೆಯಲ್ಲಿ ಅದೇ ರೀತಿ ಹೇಳಲು ಅನುಕೂಲವಿಲ್ಲದಿದ್ದರೆ, ಅನುಕೂಲಸಟ್ಟ ಸ್ಥಳದಲ್ಲಿ ಅದಕ್ಕೆ ಅತಿಶಯವಾ ಗಿಲ್ಲದಿದ್ದರೂ ಅದೇ ಸ್ವಾರಸ್ಯವನ್ನು ಕನ್ನಡಶಬ್ದದಿಂದ ತೋರಿಸಬಹು ದಷ್ಮೆ, ಅನೇಕವಾಗಿದ್ದರೆ ಹೊರ್ತು ಒಂದೆರಡು ಪದ್ಯಗಳನ್ನು ಗ್ರಂಥವೆನ್ನು ವದಿಲ್ಲ. ಮೂಲಗ್ರಂಥದ ಯಾವಭಾಗದಲ್ಲಿ ಸ್ವಾರಸ್ಯವು ಒಪ್ಪದೆ