ಪುಟ:ಪ್ರತಾಪ ರುದ್ರದೇವ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೫, ಸ್ಥಾನ v • AnAnA NANNAMAAAA ••MMyAchAnook ಕಡುಕನ ಸಂಗಡ ನುಡಿಯಿಂ | ಕೊಡೆನುತ್ತರವಂ ಕದನವ ಮಾಡೀಗೆನ್ನೆಳೆ || ( ಇಬ್ಬರು ಜಗಳವಾಡುವರು. ಹಿಮ್ಮೆಟ್ಟಿದ ಜಯಸಿಂಹನನ್ನು ಬಿಟ್ಟು ಸಾವ ಲಿವರಸೆ ತುಳಿಯುತ್ತ, ) . ವೀರಸೇನ -1 || ಬರಿದೆನಿನು ಬಳಲುವೆ ಧರಣಿಯಲ್ಲಿ ಯುರುಳುವ ಇಹುದು ನನಗೆ ವರವೆಲೆ ನರರು ನನ್ನ ಕೆಲರೆಲೆ || ಜನಿಸಿ ತಾಯ ಬಸುರೊಳು ಜನನ ವಾದ ನರರೊಳು | ಗೆಲರು ನನ್ನ ಧರೆಯೊಳು ಬಳಲು ತಿರ್ಪೆ ಧುರದೊಳು || ಜಯಸಿಂಹ.- ಸೋತೆ ನನಗೆ ನೀನೆಲೆ ಮಾತೆಗರ್ಭ ಕುಯದೆಲೆ! ಈಚೆ ನನ್ನ ತೆಗೆದರೆ ನೀಚ ನೀನಿದರಿತಿರೆ | ವರವನಿತ್ಯ ದೈವವ ಕರೆದು ಕೇಳೊ ನೈಜವ | ನಿನ್ನನೀಗ ನಾನೆಲೆ ಗೆಲ್ಲ ಎಲ್ಲಿ ನೋಡಿ || ೪೦ || ವೀರಸೇನ.-ಕಂದ! ಸಂಭಾರಿಯ ಖಳನಿವನೀ | ಗಂಭೀರಧ್ವನಿಯ ಗೆದ್ದ ಜಿಹ್ನೆಯ ಕಡಿನೀಂ || ದಂಭೋ೪ಿಳಾ ಮೇಘವಿ || ಜೃಂಭಣೆಯಂ ಖಂಡಿಪಂತೆ ನೀನಿತ್ತಂಡಂ || ೪೩ || ನಂಬದಿರಿ ಜನರೆ ನೀವಿ | ನ್ನು ೦ ಭೂಮಿಯೊಳು ತ್ರಿಕಾಲವಂ ತಿಳದವರೆಂ || ದೆಂಬಾ ಪೈಶಾಚಂಗಳ | ನಂಬಿಸುತಿನಿದಾದ ಮಾತಿನಿಂ ವಂಚಿಸುವ5 || ೪ || ಇನ್ನು ನಿನ್ನ ಸಂಗಡ ನಾನು ಯುದ್ಧವನ್ನು ಮಾಡೆನು.