ಪುಟ:ಪ್ರತಾಪ ರುದ್ರದೇವ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೀಠಿಕೆ . ಭಾಷಾಂತರಿಸಿದ ಗ್ರಂಥದ ಆ ಭಾಗದಲ್ಲಿ ಇಲ್ಲದಿದ್ದರು, ಭಾಷಾಂತರಿಸಿದ ಒಟ್ಟು ಗ್ರಂಥದಲ್ಲಿದ್ದರೆ ಎರಡು ಗ್ರಂಥಗಳಲ್ಲಿಯೂ ಸ್ವಾರಸ್ಯವೆಂಬುದು ಒಂದೆಯಾಗಿ ತಾನೆ ಇರುವದು. ಜೂಜಿನಲ್ಲಿ ಓಡುವ ಎರಡು ಕುದರೆಗಳಲ್ಲಿ ಕೆಲವು ಹೆಜ್ಜೆ ಗಳು ಒಂದು ಕುದುರೆ ಮುಂದಾಗಿಯು ಮತ್ತೆ ಕೆಲವು ಹೆಜ್ಜೆ ಗಳು ಮತೊಂದು ಕುದರೆ ಮುಂದಾಗಿಯು ಇದೇರೀತಿ ಹಿಂದುಮುಕಿ ದಾಗುತ್ತ ಓಡುತ್ತಿರಬಹುದು. ಆದರೆ ಪರವಸಾನವು ಜಯಸ್ತಂಭದ ಬಳಿ ಬಂದಾಗತಾನೆ ? ಒಂದೇ ಸಮನಾಗಿ ಎರಡು ಕುದುರೆಗಳೂ ಅಲ್ಲಿಗೆ ಬಂದರೆ, ಗೆದ್ದ ದ್ರಾವದು ? ಸೋತದಾ ವದುದಾರ್ಢವಿದ್ದರೆ ಕನ್ನಡ ಕುದುರೆಯೇ ಮುಂದಾಗಿ ಯೂತಕ್ಕೆ ಬರಬಾರದು ? ಈ ರೀತಿ ಆ ಇಟಾಲಿರ್ಯ ಸಾಮತಿಗೆ ಈಸಂದರ್ಭದಲ್ಲೂ ಅವಕಾಶವಿಲ್ಲವೆಂದು ಹೇಳಿದರೆ ಕೆಲವರು ಒಪ್ಪದಿರಬಹುದು. ಅದರೆ ಆ ಸಾಮತಿಯನ್ನು ಪ್ರತಿಷೇಧಗಳೊಡನೆ ಹೇಳಬೇಕೆನ್ನುವದರಲ್ಲಿ ಕೊಂ ಚವೂ ಸಂದೇಹವಿಲ್ಲ. ಪ್ರತಿಷೇಧಗಳನ್ನು ವಿವರಿಸುವಾಗ ಮೂಲಸೂತ್ರವೆ ಕರಗಿಹೋಗುವದೊ ಇಲ್ಲವೊ ವಾಚಕರೇ ಆಲೋಚಿಸಿಕೊಳ್ಳಬಹುದು. ಆದರೆ ಈ ರೀತಿ ರಸವತ್ತಾಗಿ ಭಾಷಾಂತರಿಸಬೇಕಾದರೆ, ಕರ್ಣಾಟ ಸಂಸ್ಕೃತ ನಿಘ೦ಟು ವ್ಯಾಕರಣಗಳನ್ನು ಗಟ್ಟಿ ಮಾಡಿಕೊಂಡು, ಶಬ್ದಗಳ ಮರವನ್ನು ಹಾಕಿ ಪದ್ಯಗಳನ್ನು ನೇಯುತ್ ಶಾಟೋಪವನ್ನು ಮಾಡು ವವರಿಂದ ಸಾಧ್ಯವಲ್ಲ. ನಾಗವರ್ಮ ಹೇಳುವಂತೆ ನಿಜವಾದ ಕವಿತಾಶಕ್ತಿ ಯಿದ್ದರೇನೆ ಇದು ಸಾಧ್ಯ. ಕಂ || " ಮಳೆಯಿಲ್ಲದೆ ಪ್ರೊಡನೀರಿ೦ | ಜಿಳಗುವೆಧರೆ ಮರುಗಿ ಕುದಿದು ಶಾಸ್ತ್ರದ ಬಲದಿಂ || ದಳುಪಿಂ ಪೇಳ್ಕೊಡವದುಕೊ 1 ಮಳನಕ್ಕು ಎಸಹಜವಿಲ್ಲದಾತನಕಬ್ಬ• || 3, ಆ ಇಟಾಲಿರ್ಯ ಸಾಮತಿಯು ಯಾವ ಸಂದರ್ಭಕ್ಕಾಗಿ ಹುಟ್ಟಿ ತೊ ಆ ಸಂದರ್ಭದಲ್ಲಿ ಅದು ಅನ್ವಯಿಸುವದು ಕೊಂಚವಾಗಿದ್ದರೂ, ಮತ್ತೆ ಇನವ ಸಂದರ್ಭದಲ್ಲಾದರು ಅದು ಅನ್ವಯಿಸುವದೆ ? ಪ್ರಾಯಶಃ ಅದು ರೂಢಿಗೆ ಬಂದಾಗ ಆ ಜನಗಳಿಗೆ ಕನ್ನಡವೆಂಬ ಭಾಷೆಯೊಂದಿರುವದು.