ಪುಟ:ಪ್ರತಾಪ ರುದ್ರದೇವ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಿನ್ ಕೆ . 15

  • ಬೆಕ್ಕತ್ ! ಬೆಂತ್ ! ಮ್ಯಾನ್ ! ಮ್ಯಾನ್! 1ಅಂದರೆ, ಬೆಕ್ಕು ಬಂದರೆ ನಿಮ್ಮನ್ನು ಹೊತ್ತು ಕೊಂಡು ಹೋಗುತ್ತೆನ್ನದೆ ಶಬ್ದಾಟೋಪಕ್ಕೆ ಭ್ರಾಂತಿಸುತ್ತಾ, ಅಮ್ಮಮ್ಮ ! ಇದು ಯಾರ ಕೈಲಾಗುವದು ! “ ರಾಮಾ ಯಣ ಅಂಬೋದು ಸಾಮಾನ್ಯವಲ್ಲ ಆಳಿಗೆ ಆಳು ಕೊರೆ ಎಂದ ರಸಿಕನಂತೆ * ಕನ್ನಡವೆಂಬೋದು ಸಾಮಾನ್ಯವಲ್ಲ ಕಿವಿ ಒಡೆದು ಹಲ್ಲು ಉದರಿಹೋಗು ನದು ಇದರ ಗೋಜಿಗೆ ಹೋಗಬಾರದು, ತೊಟ್ಟಿಲ ಬಿಡುವಾಗ ಕರಿತ ಕನ್ನಡ ಚಟ್ಟವನೇರುವದಕ್ಕೆ ಮುಂಚೆ ತಾನಾಗಿ ಬಾಯಿಗೆ ಬರುವದು , ನಾವು ಪಟ್ಟ ವನ್ನಾಳುವಾಗಲೆಲ್ಲ

“My daughter !-oh, my dicats !-oh my daughter! I'lovet with a (Christiani !-oh my Christian dicats!- Justice ! the lav ! my liicts ! and my claughter !! ಎನ್ನು ತಿರದೆ ಕನ್ನಡದೇಳಿಗೆಯನ್ನು ಮನಸ್ಸಿನಲ್ಲಿಡ ಬೇಕೆಂದು ಅವರನ್ನು ಪ್ರಾರ್ಥಿಸುವದೆ ಈ ಪೀಠಿಕಾಸಸಂಗದುದ್ದೇಶವು ಪ್ರತಾಪರುದ್ರದೇವ ನಾಮಾಂಕಿತದಿಂದ ಕನ್ನಡಿಸಿರುವ ಈ ನಾಟಕ ದಲ್ಲಿ ಪ್ರಯತ್ನವನ್ನು ಮೀರಿ, ನಿಸ್ಸಾರವಾಗಿರಬಹುದಾದ ಆಂಶಗಳಲ್ಲದೆ ; ಒಂದು ವಿಷಯದಲ್ಲಿ ಪ್ರಯತ್ನ ಪೂರಕವಾಗಿ ಮೂಲಗ್ರಂಥದ ಮುಖ್ಯರಸ ಭಂಗವನ್ನೆಸಗಿರುವದಕ್ಕಾಗಿ ವಿಷಾದಿಸದೆ ಇರಲಾಗದು. ನೋಟಕರಿಗೆ ತಕ್ಕ ಸಾತಗಳು, ಪಾತ್ರಕ್ಕೆ ತಕ್ಕ ವೇದ, ದೇಹಕ್ಕೆ ತಕ್ಕ ಭಾಷೆ, ಭಾಷೆಗೆತಕ್ಕೆ ನಟನೆಗಳಿಲ್ಲದೆ, ಬೆಳಕಪ ಅರಿದಾಳದ ಹರಿ ಹರ ಬ್ರಹ್ಮಾದಿ ದೇವತೆಗಳು ಕಾರಿಗೆ ಗೆಜ್ಜೆ ಕಟ್ಟಿ ಮೊದಲೆ ತಾಳಗಳನ್ನು ಹಾಕಿಕೊಂಡು ಜನರೆದುರಿಗೆ ಕುಣಿ ದುಕುಪ್ಪಳಿಸುವ ; ಯಕ್ಷಗಾನದ ಆಟಗಳು ರಸಿಕರಾದವರಿಗೆ ಅಸಹ್ಯವನ್ನು ಚುಮಾಡುವವೆಂದು ಮಹಾಕವಿಗಳು ಶೃಂಗಾರಾದಿನವರಸ ಗರ್ಭಿತವಾಗಿ ಛಂದೋಬದ್ಧವಾದ ಕಾವ್ಯಗಳನ್ನು ನಾಟಕ ರೂಪವಾಗಿ ಕಲ್ಪಿಸುವರು. ಪಂಡಿತಪಾಮರ ಹೃದಯ ರಂಜನಶಕ್ತರಾದ ಆ ಕವಿತೆದ್ಧರು, ರಸವ ಇಾದ ಛಂದೋಂಬುಧಿಯನ್ನು ಮಥಿಸಿ ತೆಗೆದ ನಾಟಕರತ್ನಗಳಲ್ಲಿರತಕ್ಕ