ಪುಟ:ಪ್ರತಾಪ ರುದ್ರದೇವ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

58 . 17 7) ಗಳ ಆಶಯಕ್ಕಾಗಿ ಅವರ ಅನುಕೂಲತೆಗೆ ತಕ್ಕಂತೆ ಕೆಳಭಾಗದಲ್ಲಿ ಸಣ್ಣ ಅಕ್ಷರದಲ್ಲಿ ಕೆಲವು ಮಟ್ಟುಗಳನ್ನು ಸೇರಿಸಿ ಮಹಾಕವಿಯ ಉತ್ತಮ ಕಾವ್ಯ ವನ್ನು ಕೆಡಿಸಿದ್ದಕ್ಕಾಗಿ ಅವನ ಕ್ಷಮಾಪಣೆಯನ್ನಾದರೂ ಬೇಡಬೇಕು..- ಕಂ || ಪುರಜನರರಿವರೆ ಅಂತ: | ಪುರದೊಳ್ಳರವ ಕುಲನಾರಿಯರ ಸೊಬಗ ನಾ | ಮರಿರರಿವರೆ ಕವಿಮನದಿಂ | ಪೊರಪೊಣ್ಣುವ ಸೊಬಗುವಡೆದ ಸರಸತಿ ಪರಿಭುಂ || ಪರಪ೦ಚುಂಬಿತ ಸಿಧ್ಯಾ | ಧರದಿಂ ಪೊಸಾರ ಮಾದರಿಯರರ್ಥವಿಹೀ | ನ ರಸಜ್ಜಾಟೋಪ ಕಿವಿಯು | ನಿರಿದುತ್ತಿರೆ ತೂಗುವರ್ತಲೆದು ಕೋಣನವೋ೮ || ಸಕ್ಕರೆಗುಪ್ಪಂ ಬೆರಸು || ತುಕಿಸಿ ತಿನಲಿಕ್ಕು ತಿರ್ಪ ನಟನಾಜನರೀ | ಕಕ್ಕುಲತೆಗಾಗಿಯೇ ಚಂ ! ದಕ್ಕಿಕ್ಕಲು ಗೀತವನ್ನು ನಾಂ ಮನಮಿತ್ತೆಂ{! ಇದರಿಂ ಮೆಚ್ಚರು ಮನ್ನಿಸು | ಬುಧಜನ ಕವಿರಾಜಸಾರಭೌಮನೆ ! ನಿನ್ನೀ || ಮುದನೀವ ಕಾವ್ಯಕಶಿಪೋಳ | ಯದೆ ಗಾನಗ್ರಹಣವಾಗಿ ಕರ್ನಾಟಕದೊಳೆ || ಈ ನಮ್ಮ “ ಅಂತು ಇಂತು ನಟಕರಲ್ಲಿ ಕೆಲವರು ವಾಡಿಕೆ ಯಲ್ಲಿರತಕ್ಕ ನಾಟಕಗಳೊಳಗೆ ಗದ್ಯದ ಬೇಜಾರನ್ನು, “ ಅಂತು ಇಂತು ಹೋಗಲಾಡಿಸಲು ಅಂದಿಲ್ಲೊಂದು ಪದ್ಯಗಳಿರುವವು. ನಮಗೇನೆ ಅವರ ಅಭಿಪ್ರಾಯ ತಿಳಿಯದೆ ಹಾಗೂ ಹೀಗೂ ತಟಾಯಿಸುತ್ತಿರುವೆವು' ಕೇಳತಕ್ಕವರ ಪಾಡು ಕಂಡೇ ಇಧೆ ; ಅಂತಾದ್ದರಲ್ಲಿ ಈ ನಾಟಕದಲ್ಲಿ ಒಂದೊಂ ದುಕಡೆಯೇ ಎಳ್ಳು ಹತ್ತು ಪದ್ಯಗಳವರಿಗಿವೆ, ಮುಂದೇನುಗತಿ ! ಇವುಗಳ ಸಂಗಡ ಹೆಣಗಾಡಲುಸಕ್ರಮಿಸಿದರೆ ಭಾಗವತರಿಗೆ ದುಡ್ಡು ಹುಟ್ಟತಕ್ಕದ್ದು