ಪುಟ:ಪ್ರತಾಪ ರುದ್ರದೇವ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 ಸಿ ಪಿ ಕೆ , ಎಲೈ ದಾಳುಗಳಾದ ವಾಚಕರೆ ! ಈ ದೀರ್ಘವಾದ ಪೀಠಿಕೆ ಯಿಂದ ಇದುವರಿಗೆ ನಿಮ್ಮನ್ನು ಬೇಜಾರು ಹಡಿಸಿದ್ರೆ ಸಾಕು. ಇನ್ನು “ಬಿಟ್ಟಿದ್ದ ಬಿಟ್ಟಂತೆ ತೊಟ್ಟಿದ್ದ ತೊಟ್ಟಂತೆ * ಒಟ್ಟಾಗಿ ಸೇರ ತ್ಯ ಚಟ್ಟವನ್ನೇರುತ್ತ ಪಟ್ಟಾದಗಾಳೀಲಿ ಮುಟ್ಟುವೆವು ಮುಗಿಲೆಂದು ಶಕ್ತಿಗಳು ಆತುರಪಡುತ್ತಿರುವವು ; ಆದರೆ ಅಚ್ಚಿಗೆ ಕೊಡುವದಕ್ಕೆ ಮುಂಚೆ ಯೂ, ಅಚ್ಚುಹಾಕುತ್ತಿರುವ ಕಾಲದಲ್ಲ, ಈ ಕಾವ್ಯದಲ್ಲಿ ಶುದ್ಧಾಶುದ್ಧ ಗಳನ್ನು ನೋಡಿ, ಮೈಸೂರು ನಾಲ್ಕಲ್ ಸ್ಕೂಲು ಕನ್ನಡ ಪಂಡಿತರು ಮರಾ ಶ್ರೀನಿವಾಸರಾಘವಾಚಾರರವರು ಮಾಡಿದ ಸಹಾಯಗಳಿಗೆ ನಾನು ಕೃತಜ್ಞನಾಗಿರುವದನ್ನು ತಿಳಿದು, ದಯಮಾಡಿಸಬಹುದು. - ಕಂದ || ಕಬ್ಬಿಗತೋರದೆ ತನ್ನದು | ಕಬ್ಬವನಿರೆ ಕೋವಿದರ್ಗೆ ಸಲ್ಲದದಿಕ್ಕು ೯೦ || ಕಬ್ಬಿವುದೆತಾಂ ಬೆಲ್ಲವ | ಕಬ್ಬಿಣದುರೆ ಗಾಣದಲ್ಲದಂ ನೆಗ್ಗದಿರಲಿ || ಮೈ ಸೂ ರು . ತಾ|| ೧೬ ನೇ ಡಿಶಂಬರು, ೧೯೯೫ +3C3}<