ಪುಟ:ಪ್ರತಾಪ ರುದ್ರದೇವ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೧ ಸ್ಥಾನ ೨. ಮಹಾಪ್ರಭು ! ಇದುಮಾತ್ರವೇ ಅಲ್ಲ, ಆ ವೀರಸೇನನ ಶೌರ್ಯ ವನ್ನು ವರ್ಣಿಸಲಸಾಧ್ಯವಾಗಿರುವದು :- ವೃತ್ತ || ಪಿಡಿಯೆ ತನ್ನನುಜಾತರಂ ವರವೀರಸೇನ ವಿದರ್ಭನುಂ | ಸಿಡಿದು ಲಕ್ಷ ಧನಂಗಳಂ ಕರಡಿ ಬೇಡುತಲಿರ್ಪ ನೀ || ಗಡಿಯ ಮೇಲವ ನಿಟ್ಟು ತಾಂಸಿರ ಬಾಗಿ ನಿಂತಿಹ ನೀಗಳುಂ | ಕೊಡುವೆ ಕಪ್ಪನ ಮುಂದೆ ನಾನಿಲಿನನ್ನು ಯುದ್ದವ ನನ್ನು ತ || ೧೦ || ವಿಜಯಧ್ವಜ- ಕಂದ || ತಿರೆಯ ರುಣ ತೀರಿದುದು ಬ | ರ್ಭರಂಗೆ ನೀನವನ ಶೂಲ ಕೇರಿಸುತೀಗಳೆ || ವರವೀರಸೇನನಿಗವನ | ಸಿರಿಯಂ ಮೇಣವನ ತಿರೆಯು ನೀರಿಳ್ಳಾella| ನಂದರಾಜ.-ಜೆಯ್ಯಾ ! ಅದೇರೀತಿ ಮಾಡಿಸುವೆನು. ವಿಜಯಧ್ವಜ -ರಾಜದ್ರೋಹಿಯಾದ ಆ ಬರ್ಭರನನ್ನಗಲಿದ ಭಾಗ್ಯ ಅದು ಮುಂದೆ ಧುರಧೀರನಾದ ವೀರಸೇನನನ್ನು ವರಿಸಿ ಬಾಳು ವಳು. ನಿಷ್ಠಾಂತಾಃ ಸರೋ