ಪುಟ:ಪ್ರತಾಪ ರುದ್ರದೇವ.djvu/೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಂತ ೧ ಸ್ಥಾನ ೩. -Ananth subray(Bot) (ಚರ್ಚೆ) 0 M ಅಡಿದಾವರೆಗೊಪ್ಪಿಸುವದರಲ್ಲಿ ಅತಿಶಯವೇನು. ಅವೆಲ್ಲಿಂದ ಬಂದವೊ ಮತ್ತಲ್ಲೇ ಸೇರುವವು. ವಿಜಯ - ಕಂದ | ಒಂದುವನಿನ್ನಾ ಯಾಸಕ | ಚಂದಿರಧರನೆಂದುಮಿಾವನಾನಂದವನಾಂ || ವಂದಿಸುತಿರ್ಪೆಂನಿನಗಾ || ನಂದವನೀಡೆಂಗವನನು ಚಂದಿರನದನೇ || ೪ || ನಿಪ್ಪಾ ತಾಃ ಸ. 2ನೇ ಸ್ಥಾನ ವೀರಸೇನನ ಅರಮನೆಯಲ್ಲಿ ಒಂದು ಕಿರುಮನೆ. ಪ್ರವೇಶ - ( ಪರಿಚಾರಕರು ಭೋಜನಪದಾರ್ಥಗಳನ್ನು ಹಿಡಿದುಕೊಂಡು ಓಡಾಡುತ್ತಿರುವರು ನಂತರ ) ವೀರಸೇನ. ವೀರ~ ಮಾಡಿದ್ದು ಮಾಡಿದಾಗಲೇ ಕಡೆಯಾದರೆ ಸಮ. ಆ ಪಕ್ಷ ದಲ್ಲಿದನ್ನು ಜಾಗ್ರತೆಪಡಿಸುವದುತ್ತಮ. ಮಾಡಿದ್ದಕ್ಕೆ ಮಾಡಿದ್ದರ ದೆಸೆಯಿಂದ ಸುಫಲವಾಗುವದು, ಕೊಂದುದಕೆ ಫಲ ಮುಂದಿರದೆ ಕೊಂಡಾಗಲೇ ಕಂದಿ ಹೋದರೆ ಸರಿ, ಕೊಂದೇಟಿನಿಂದಲೇ ಕೊಂದ ಫಲವೆಲ್ಲ ಕೊಂದುಹೋದರೆ ಸರಿಯೆ ಸರಿ. ಆದರೆ ಮುಂದಿರುವ ಕಾಲ ಕಡಲತಟದಲ್ಲಿ ನಿಂದೀಗಿರುವಾಗಲೇ ಅದರ ತರಂಗನಾಲೆಗಳು