ಪುಟ:ಪ್ರತಾಪ ರುದ್ರದೇವ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ಸ್ಥಾನ 4. M ಅಲ್ಲ ! ಅಲ್ಲ ! ಇದು ನಿಜವಾದ್ದು ಸೈತಾನಲ್ಲ, ಯಾವದೆ ಹೆಂಡಾಕುಡಿದಿರೊ ಸೈರ್ತಾ ( ಶಬ್ದ ವಾಗುವದು ) ಅರೆ ನಿನ್ಯಾರೆ ? ಪೀಡೆನೊ ಪಿಶಾಚಿಯೊ ( ಶಬ್ದವಾಗುವದು ) ಅರೆ ಸದ್ದೆಲ ಸದ್ದು ಸದ್ದು, ಏನು ಯಾರು ಹೇಳೋರು ಕೇಳೋರಿಲ್ಲವೇನೋ. (ಶಬ್ದವಾಗುವದು) ಅರೆ ಅದು ಯಾಕೆ ತೆಳ್ಳಿಯ ಅದು ಬರೋಕಿಲ್ಲ, ಅಗ್ನಿದಿವ್ಯಾಗೆ ಹಾಕಿ, ( ಶಬ್ದವಾಗುವದು ) ಅರೆ ಹಾಸ್ಟ್ಗೀಸ್ಥೆ ಎತ್ತಿಗಿತ್ತಿ ಬಾ ಗಲ್ಯಗೀಗ ತೆಗೀತೀನಿ ತಾಳೊ ( ಶಬ್ದ ವಾಗುವದು ) ಅರೆ ಇನ್ಯ ನಿನ ಗೇನು ಸೈರ್ತಾ ಹಿಡದುಗಿಡದೈತೆ, ( ಶಬ್ದ ವಾಗುವದು ) ಅರಟಾಗಲೆ ಮರತಿದ್ದೀನಿ ತಾಳಾದರು ತಾಳೆ. (ಶಬ್ದವಾಗುವದು) * ಅರೆ ನಿಂದಪ್ಪಸತವೆ ? ನಿಂದವಾಗೆ ಓಡೋದ $ ಬಾಕಲುತೆಗೆದುವನು. ವಕಾಡೊ | ಅ || ಕೇಡಗಾಲವು | ಕೂಡಿಬಂದಿದೆ | ಗಡ್ಡ ವೆಲ್ಲವದೊಡ್ಡ ದುಸೈತಾನಕಿತ್ತಿತು || ೧ || ಸಬಿದ್ದೋನೆ | ಬೀಬಿಬಿಟ್ಟಗ | ಉಟ್ಟ ಬಟ್ಟೇಲಿಬಾಗಿಲನಾಂಕಾದುರ್ದೆನು || ||

  • ರಾಗ-ಖಾರವಿ, ಏಕತಾಳ. ಭಂಗಿರ್ನಾಸೇದೀಗವಲಗಿನಾನಿರ್ಪೆನು | ಪ || ಚಚಿಹೊಗೆಯನೇದಿ ಮರತಿಹ ಬಾಗಲು | ದುರ್ಗಾಣಿಭಂಗಿಒಂದೊಂದಿಚಿತರುವೆಆಣಿಗೇಳೆ ! ಅರ್ದಆನೆಮದ್ದನುತಿಂದುಗುಡ್ಡೆ ಹಾಕಿದೆ || ೧ || ಹಾಸ್ಟೆನಾಂಬಿಟ್ಟಿಗಬರುತ ನಾನಿರ್ಪೆನು | ಪ || ಸದ್ದನೀನೆಸಗಬೇಡತೆಗೆವೆನುಬಾಗಲು | ನಿದಾನವಾಡ ನಾನೀಗಿಬರುವೆಬೇಗನಾಂ | ಹಾಸ್ಥೆಗೀಸ್ಥೆ ಎತ್ತುತಬಾಗಲೆಬೇಗಬಿಚ್ಚವೆ|

$ ರಾಗ-ಹಿಂದುಸ್ತಾನಿ ನೋಟು, ಏಕತಾಳ, ಧಾಟ-ಸುಜಂಗಲೆ ಸಾರಧುಡುಂಗಎಲಬಾಗಲಿನೀನುತಟಬೇಡ | ತುಸತಾಳುನಾನುಏಳುವೆ ! ದಾರಿಕಾಣೆಗೆದ ಹಾಯುವೆ | ಅರೆಬಾಗಲೆನಾಂಬೇಗ್ಗಿಚ್ಚನೆ | ಎಲ ನಿಲೆ ನಿಲೆ ನಿಲೆ ನಿಲಿ ನಿಲೆ !!