ಪುಟ:ಪ್ರತಾಪ ರುದ್ರದೇವ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

99 ಪ್ರತಾಪರುದ್ರದೇವೆ. havyakaAaka ಪ್ರವೇಶ.-ಜಯಸಿಂಹ, ಕಳಿಂಗರಾಯ, ಅರ ಸಾಮಾಜಿ! ಸಲಾಂಗೆ ತಕೊಳಿ. ಜಯಸಿಂಹ -ಇದೇನೈಯ್ಯ ! ಇನ್ನೂ ಮಲಗಿದ್ದೀಯೆ ? ಮಲಗ ಲೇನು ತುಂಬಾ ಹೊತ್ತಾಯಿತೊ ? ದೂರ -ಅರೆ ಸಾವಿರಾಟೆ ! ಕಡೆ ಕೋಳಿ ಕೂಗೊತಂಕ ನನ್ನು ಅರ ವಂಟಿಗೆ ಮುಚ್ಚಲಿಲ್ಲ, ಅದರಮೇಲೆ ತುಸ ಗಾಂಜಾಗೆ....... ಜಯಸಿಂಹ-ನಿಮ್ಮ ಯಜಮಾನರೆದ್ದಿರುವರೆ ? ಪ್ರವೇಶ - ವೀರಸೇನ. ಅಗೊ ! ನನ್ನ ಗಲಬಿಲಿಯನ್ನು ಕೇಳಿ ಬರುತ್ತಿರುವರು. ಕಳಿಂಗ-ಆರನಿಗೆ ಮಂಗಳವಾಗಲಿ. ವೀರ-ಉಭಯತ್ರರಿಗೂ ಮಂಗಳ, ಜಯಸಿಂಹ -ಎಲೈ ನರೋತ್ತಮನೆ ಪ್ರಭುಗಳು ಉದಯವನ್ನೆ ದಿ ದರೋ ? ವೀರ-ಇನ್ನು ಯಿಲ್ಲ, ಜಯಸಿಂಹ -ಮುಂಜಾನೆಯೇ ಎಬ್ಬಿಸುವಂತವರು ಅಪ್ಪಣೆಯಂ ಪಾಲಿಸಿ ದ್ದರು. ಕಾಲ ಮಾರುತ್ತಿರುವದು, ವೀರ -ನಿಮ್ಮನ್ನವರ ಸಾನ್ನಿ ಧೃವದಿಸುವೆನು, ದು-ನಿರ್ಭಯದಿಂದ ಗಟ್ಟಿಯಾಗಿ ಕೂಗಿ ಎಬ್ಬಿಸುವನು. ಹಾಗೆ ಮಾಡಲು ಅವರೇ ಅಪ್ಪಣೆಯಂ ಕೊಟ್ಟಿರುವರು. ನಿಷ್ಠಾ ಲತಃ -ಜಯಸಿಂಹ, ಕಳಿಂಗ-ಪ್ರಭುಗಳು ಈ ದಿವಸ ಇಲ್ಲಿಂದ ಹೊರಡುವರೆ ? ವೀರ.-ಹೌದು. ಹಾಗೆಂದವರು ಅಪ್ಪಣೆಕೊಟ್ಟಿದ್ದರು,