ಪುಟ:ಪ್ರತಾಪ ರುದ್ರದೇವ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಕ ೨. ಸ್ಥಾನ ೩, 9X ಕಳಿಂಗ – ಈ ದಿನ ರಾತ್ರೆಯಲ್ಲಿ ಬಿರುಗಾಳಿ ಬೀಸುತ್ತ, ಭಯಂ ಕರವಾಗಿತ್ತು. ನಾವು ಮಲಗಿದ್ದ ಕಡೆ ಗೋಡೆಗಳ ಲಾಂದ್ರದ ಕಂಬಗಳೂ ಬಿದ್ದು ಹೋದವು. ಆಕಾಶದಲ್ಲಿ ಬ್ಲ್ಯುತಗಳು ಕಾಣಿಸಿದ ವಂತೆ, ಹಿಂಸೆಯಿಂದ ಪ್ರಾಣಬಿಡುವಂತೆ ಘೋರವಾದ ಆರ್ತಧ್ವನಿ ಗಳು ಕೇಳಿಸಿದನಂತೆ. ಕೈನ ಕಾವಗಳ ಸೂಚನೆಗಳು ಕಂಡ ವಂತೆ, ಭೂಕಂಪವಾಗಿ ಭೂಮಿ ಅದರಿತೆಂದು ಕೆಲವರು ಹೇಳು ವರು, ಧೂಮಕೇತುಗಳು ಕಂಡವಂತೆ. ನಕ್ಷತ್ರಗಳುದರಿದನಂತೆ. ವೀರ-ನಿಜ, ರಾತ್ರಿ, ಬಹಳ ಭಯಂಕರವಾಗಿತ್ತು. ಕಳಿಂಗ ನನಗಿರುವ ಅಲ್ಪ ತಿಳುವಳಿಕೆಯಲ್ಲಿ ಇದಕ್ಕೆ ಸಮನಾದ ರಾತ್ರಿಯನ್ನು ನಾನು ಕಂಡವನಲ್ಲ. ಪ್ರವೇಶ.-ಜಯಸಿಂಹ, ಜಯಸಿಂಹ.-ಐಯ್ಯೋ! ಇದೇನುಕೇಡು ! ಇದೇನುಕೇಡು! ಇದೇ ನುಕೇಡು! ಕಣ್ಣಾರೆ ನೋಡಲಾಗದು ! ಬಾಯಾರ ಹೇಳಲಾಗದು. ವೀರ, ಕಳಿಂಗ,-ಅದೇನುಸಂಗತಿ ? ಜಯಸಿಂಹ -ಐಯ್ಯೋ! ದೌರ್ಭಾಗ್ಯವು ತನ್ನ ಮಾಹಾತ್ಮವನ್ನು ತೋರಿರುವದು. ದ್ರೋಹವು ಮನೆನುಗ್ಗಿ ನಿಂಹಾಸನಾಧಿಪತಿಯು ಹರಣವಂ ಕದ್ದೊಯ್ದಿರುವದು, ವೀರ.- ನೀನೇನ ಹೇಳದೆ ? ಹರಣವಂದರೇನು ? ಕಂಗ,-ಪ್ರಭುಗಳ ಹರಣವೆಂದೆಯಾ ? ಜಯ,- ಏನೆಂದು ಕೇಳಿದಿರಿ, ನೀನೇನೋಡಿ ನಿಮ್ಮ ಕಣ್ಣುಗ ಳನ್ನೂ ಸುಡಿ, ನಿಪ್ಪಾ ಎಂತ-ವೀರಸೇನ, ಕಳಿಂಗ,