ಪುಟ:ಪ್ರತಾಪ ರುದ್ರದೇವ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ಪ್ರತಾಪರುದ್ರದೇವ. ಏಳy !! ಕೂಗ ಕೇಳೇ! ಏಳೇಳಿ!! ದ್ರೋಹವ ನೋಡೇ...! ಏಳ೪ !! ಕೊಲೆಗೈದಿಹರೇ ! ಏಳೇಳು !! ಶೂರಸೇನ ನೀನೇ ೪! ಏಳೇಳು !! ಪ್ರತಾಪಸಿಂಹನೇಳು ! ಏಳೇಳು !! ಪ್ರತಾಪ ರುದ್ರನೇಳು ! ಏಳೇಳು ! ! ಮೃದುತಲ್ಪ ಬಿಟ್ಟೇಳು! ಏಳೇಳು!! ಭಾಗ್ಯವಳಿದಿಹುದೇಳು ! ಏಳೇಳು !! ಶೂರನೇಳು! ನಿಂಹನೇಳು ! ರುದ್ರನೇಳು ! ಏಳೇಳು !! ಪ್ರೇತದಂತೆ ಶಮನಸಮಾಧಿಯಿಂ ದೇಳು! ಏಳೇಳು !! ಏತನಳಿದಿಹನೆಳು! ಪ್ರವೇಶ, ಚಂದ್ರನಲ್ಲಿ ಚಂದ್ರನಲ್ಲಿ -ಇದೇನುಸಂಗತಿ. ಇಷ್ಟು ಘೋರವಾದ ಕೂಗಾಗು ವದು. ಮನೆಯಲ್ಲಿ ಮಲಗಿರುವಾರು? ಇದೇನು ಹೇಳಿ ಹೇಳಿ, ಜಯಸಿಂಹ- ಆಲ್ಬಳೆ ! ಇದನ್ನು ನಿಮ್ಮ ಕಿವಿಯಲ್ಲಿ ಹೇಳಲಾ ಗದು, ಅಬಲೆಯರು ಇದನ್ನು ಕೇಳಿದಮಾತ್ರಕ್ಕೆ ಪ್ರಾಣಬಿಡುವರು. ಪ್ರವೇಶ.-ಶೂರಸೇನ. ಐ ! ಶೂರನೇ! ಮೂರನೇ ! ಪೊಡವಿಯಾನನ್ನು ಕೊಂದಿ ರುವರು. ಚಂದ್ರ - ಹಾ ಪಾಪವೆ! ಇದೇನು ನಮ್ಮ ಮನೆಯಲ್ಲಿ ? ಶೂರ -ನಿವಸವ! ಎಲ್ಲಾದರೇನು! ಹಾ! ಮಿತ್ರನೆ! ಹಾ! ಜಯ ನಿಂಹನೆ! ನಾನು ಹೇಳಿದ್ದು ಸುಳ್ಳೆಂದಾದರು ಹೇಳು. ಪ್ರವೇಶ-ವೀರಸೇನ, ಕಳಿಂಗ, ವೀರ.-ಕಂದ || ಗಳಿಗೆಗೆವದಲನಳದಿರ ! ಅಳಿಯುತಲಿರ್ದೆಸುಖದಿಂರಕುತಕಂಡನಣಂ || ಗಳಳಿವುವಿಸ್ಮಿತನುವಿಂ || ಗುಳವುದಿದೊಂದಸ್ಥಿಪಂಜರಂಮುಂದಿಳಯೋಳಿ|JM