ಪುಟ:ಪ್ರತಾಪ ರುದ್ರದೇವ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪v ಪ್ರತಾಪರುದ್ರದೇವ. ಚಂದ್ರ- ಹಾ ! ನನ್ನನ್ನು ಹೊರಕ್ಕೆ ಸಾಗಿಸಿ, ಜಯಸಿಂಹ-ಅಬಲಾಮಣಿಯನ್ನು ನೋಡಿಕೊಳ್ಳಿ, ಪ್ರತಾಪರುದ್ರ.- ( ರಹಸ್ಯವಾಗಿ ಪ್ರತಾಪಸಿಂಹನೊಂದಿಗೆ ) ನಮ್ಮ ನಾಲಿಗೆ ಗತಕ್ಕೆ ಸುಮ್ಮನಿರುವವು. ಇದರ ವಿಷಯವಾಗಿ ಕೊಂಚವೂ ಮಾತನಾಡದೆ ಇರುವವಲ್ಲ. ಪ್ರತಾಪಸಿಂಹ -ಇಲ್ಲೇನು ಹೇಳ್ತಾನೆ ಪ್ರಯೋಜನ ? ನಮ್ಮ ದುರ ದ್ರವು ಇಲ್ಲಿ ಯಾವ ಬಿಲದಲ್ಲಿ ತಿರುವದೊ, ಅದು ಯಾ ವಾಗ ಹೊರಗೆ ಬಂದು ನಮ್ಮ ಕಚ್ಚುವದೊ ? ಈಗೀಸ್ಥಳವನ್ನೇ ಬಿಟ್ಟು ಹೋಗುವದುತ್ತವೆ. ನಮ್ಮ ಕಣ್ಣುಗಳನ್ನು ಮರಳಲಿಲ್ಲ. ಶೂರ-ಅಬಲಾಮಣಿಗೆ ಸಹಾಯಮಾಡಿ ( ಚಂದ್ರನಲ್ಲಿಯನ್ನು ಹೊತ್ತು ಕೊಂಡು ಹೋಗುವರು. ) ಚಳಿಗಾಕರವಾಗಿರುವ ನಮ್ಮಂಗಗಳನ್ನ ವಸ್ತ್ರಗಳಿಂದ ಮರೆಮಾಡಿಕೊಂಡು ಮತ್ತೆ ನಾವು ಸೇರಿ ಈ ಭಯಂ ಕರವಾದ ವಿಷಯವಂ ವಿಚಾರಿಸೋಣ.' ಅನುಮಾನವು ಮನ ಸೃನ್ನು ತಲ್ಲಣಗೊಳಿಸುತ್ತಿರುವದು. ಕಂದ || ಪೊಡವಿಯುದರದೊಳುಪೊಕ್ಕಿ | ರ್ದೊಡಂಬಿಡನುಶೂರಸೇನನೀದೊಹಿಯತಾಂ || ಬಿಡನವನಿವನಂಶಂಕರ | ನಡಿಯಾಣೆಬಿಡಬಿಡಮುಂದಿವನಜಡಿಯದವಂ |lov ಜಯಸಿಂಹ.-ನಾನೂ ಹಾಗೇಸರಿ. ಎಲ್ಲರು~ ನಾವೂ ಹಾಗೇ ಸರಿ. ವೀರ-ಜಾಗ್ರತೆ ಬಟ್ಟೆಗಳನ್ನು ಧರಿಸೆಲ್ಲರು ಸಭಾಸ್ಥಾನದಲ್ಲಿ ಸೇರೋಣ ಬನ್ನಿ,