ಪುಟ:ಪ್ರತಾಪ ರುದ್ರದೇವ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಪ್ರತಾಪರುದ್ರದೇವ. ་་ འགཆཀ《ག ರುದ್ರ ಪ್ರತಾಪಸಿಂಹರು ಕದ್ದು ಓಡಿಹೋಗಿದಾರೆ. ಅದುಕಾರಣ ಅವರ ಮೇಲೂ ಇದರ ಗುಮಾನಿ ತೋರುವದು. ನಂದರಾಜ –ಅಯ್ಯೋ ! ವಿಧಿಯೇ ! ಇದು ಸಹ ಸ್ವಭಾವವಿರುದ್ದ ವಾಗಿರುವದಲ್ಲ ? ಪ್ರಯೋಜನವರಿಯದ ದುರಾಸೆಯೇ ! ನಿನ್ನ ರಕ್ತವನ್ನು ನೀನೇ ಬಯಸುವದುಂಟೆ ! ಹಾಗಾದರೆ ಆ ರಾಜ್ಯವು ವೀರಸೇನನಿಗೆ ಸಲ್ಲುವಂತೆ ಕಾಣುವದು. ಜಯಸಿಂಹ -ಸಂದೇಹವೇನು ? ಆಗಲೆ ಗೊತ್ತಾಗಿರುವದು. ರಾಜಾ ಭಿಷೇಕಕ್ಕಾಗಿ ಅವನಾಗಲೆ ಏಕಚಕ್ರನಗರಿಗೆ ಹೋದನು. ನಂದರಾಜ.- ನೀನು ಅಲ್ಲಿಗೆ ಹೋಗುವೆಯಾ ? ಜಯಸಿಂಹ.-ಇಲ್ಲ. ನಮ್ಮರಿಗೆ ಹೋಗುವೆನು. ನಂದರಾಜ ನಾನಲ್ಲಿಗೆ ಹೋಗುವೆನು. ಜಯಸಿಂಹ- ಹಾಗೇವಾಡು. ಎಲ್ಲವು ಕ್ರಮವಾಗಿ ನಡದದ್ದನ್ನು ನೀನೇ ನಿಂತು ನೋಡು. ಅಲ್ಲದಿದ್ದರೆ ಕಳೆದ ಕಾಲವನ್ನು ನಾವು • ನಸಿಕೊಳ್ಳಬೇಕಾದೀತು. ನಿನಗೆ ಶುಭಗಮನವಾಗಲಿ, 3 ದರಾಜ - ಯಜಮಾನರೆ! ತನ್ನ ಅಪ್ಪಣೆಯನ್ನು ತೆಗೆದು ಕೆ ೪ುವೆನು. ವೃದ್ಧ- ದೈವಾನುಗ್ರಹವಿರಲಿ, ದುರ್ಗುಣದಲ್ಲಿ ಸುಗುಣವನ್ನು ದೈವದಲ್ಲಿ ಮೈತ್ರಿಯನ್ನು, ಭಾವಿಸುವವರನ್ನು ದೈವಸಂರಕ್ಷಿಸಲಿ. . ನಿಷ್ಕಾ೦ತಾಃ ನರೇ