ಪುಟ:ಪ್ರತಾಪ ರುದ್ರದೇವ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೩೦ ಸ್ಥಾನ ೧. ೫೫

  • 2 23

ಮಾಡಿಕೊಂಡು ತಾವು ಮಾಡಿದ ಈ ಘೋರವಾದ ಪಿತೃವಧೆಯಂ ಮರೆಮಾಡಿ, ಕೇಳತಕ್ಕವರಿಗೆ ನಾನಾಬಗೆಯಾದ ಕಲ್ಪನಾಕಥೆಯನ್ನು ಹೇಳುತ್ತಿದಾರಂತೆ. ಚಿಂತೆಯಿಲ್ಲ. ಈ ವಿಷಯ ನಾಳೆ ಆಗಬ ಹುದು. ನಿನ್ನ ಸಂಗಡ ಆಲೋಚಿಸಲು ಇನ್ನೂ ಅನೇಕ ವಿಷಯಗ ೪ರುವವು. ಜಾಗ್ರತೆ ಅಶ್ವಾರೂಢನಾಗು. ಸಾಯಂಕಾಲದವರಿಗೆ ನಿನ್ನ ಅಪ್ಪಣೆಯಂ ತೆಗೆದುಕೊಳ್ಳುವೆನು, ನಿನ್ನ ಪುತ್ರರತ್ನವಾದ ಅದ್ರಿಯು ನಿನ್ನ ಸಂಗಡ ಪ್ರಯಾಣಮಾಡುವನೋ ? ಕೂರ-ಜಿಯಾ ! ಹೌದು, ನನಗೆ ಹೊತ್ತಾಗುತ್ತಿರುವದು. ವೀರ-ಇನ್ನು ಅಪ್ಪಗಳನ್ನಲಂಕರಿಸಿ, ದೃಢಪದದಿಂದವು ಜಾಗ್ರತೆ ಸವಾರಿ ಬೆಳಸಲೆಂದು ಹಾರೈಸುವೆ. ನಿನಗೆ ಶುಭಗಮನವಾಗಲಿ. ನಿಮ್ಮ ತಿ-ಶೂರಸೇನ, ಅದ್ರಿ. ನೀವೆಲ್ಲರೂ ನಿಮ್ಮ ನಿಮ್ಮ ಮನಬಂದಂತೆ ರಾತ್ರಿ ಏಳುಗಂಟೆ ವರಿಗೆ ವಿಶ್ರಮಿಸಿಕೊಳ್ಳುತ್ತಿರಿ. ಅದರಿಂದ ರಾತ್ರಿ ಪುನಃ ಸಂಘ ರುಚಿಸುವದು, ಅದುವರಿಗೆ ನಾನೊಬ್ಬನೆ ಯಿರುವೆನು. ಎಲ್ಲರನ್ನೂ ವಂದಿಸುವೆ. (ವೀರಸೇನಹೊರ್ತು, ನಿಷ್ಠಾ ಂತಾಃ ಸರೋ)- ಊಳಿಗದವನ್ಯಾರು ? -ಊಳಿಗದವನು, ಆ ಜನಗಳು ಬಂದಿರುವರೆ ? ಊಳಿಗದವನು -ಮಹಾಪ್ರಭು ! ಅರಮನೆ ಬಾಗಿಲಲ್ಲಿ ಕಾದಿರುವರು. ವೀರ-ಅವರನ್ನು ನನ್ನ ಸಾನ್ನಿಧ್ಯವನ್ನೈದಿಸು, ನಿಪ್ಪಾಂತಃ-ಊಳಗದವನು,