ಪುಟ:ಪ್ರತಾಪ ರುದ್ರದೇವ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

YL ಪ್ರತಾಪರುದ್ರದೇವ. ಕಂದ | ಪೊಡವಿಪನಾದೊಡೆ ಫಲವೇಂ || ಪೊಡವಿಯೊಳವಗೆ ಪಗೆಯಿರ್ದೊಡವ ಹಗಲಿರಳುಂ | ಪಡುವ ಕಡು ಭಯವನಲ್ಲದೆ | ಪಡನನಸುಖವನ್ನು ಲೇಶಮುಂ ನಿಶ್ಚಯಮ್ಮೆ || ೩|| ಇರುವಂ ಮೃಗರಾಜನವೋಲೆ | ಧರಣಿಯಲಿ ಶೂರಸೇನನಿಗೆನಗಿದರಿಂ | ಪರಿಯದಿದೆ ರಕುತದೆಯೋಲೆ | ಪಿರಿದುಂ ತೊರ್ದಪುದುಭೀತಿಯೆನಗಿವನಿಂದಂ || ೪ || ವೃ || ಕಡೆಯಕಾಣವು ಶೂರಸೇನನ ಶೌರದ್ಧೆರಗುಣಾಳಗಳ | ಪಡನು ಭೀತಯ ಕಾಲನಾದರು ಶರವಿಟ್ಟಿನ ಜಾಣ್ಯೊಳೆ | ಪಡೆಯನೆಲ್ಲ ವನೆಶ್ವಯುದ್ಧದಿ ಜಾಳ್ಮೆಯಿಂದಲೆಗುವಂ। ಮೂಡನಕಡೆಯು ಹೋರಿಮಾಡುವ ಮಲ್ಲಯುದ್ಧವ ಧೈಠದಿಂ || ಕಂದ || ಇರುವದು ಭಯವೆನಗಿವನೊಳೆ | ನರರೊಳವನವೊಲೆ ಪಿರಿದು ಭಯವ ನಾರುಂ ತೋ | ರರುಕಾಣುವೆ ನಾನೀ ಭೀ || ಕರಭೀಮನ ಕೌರವನೆನೆ ತೊಡೆ ನಡುಗಿಸುತಂ ||೬|| ದೊರೆಯೆಂದೆನ್ನಂ ಪರಸುತ | ಲಿರಲಾಶಕ್ತಿ ತ್ರಯವನು ಮಿಗೆ ಗದರಿಸುತಂ | ಬರೆಯಿರಿತನಗಿರ್ಪುದನನೆ | ಪರಸಿದರಾಗಳ ಪ ಭುಗಳ ಏತನೀನೆನುತಂ |೬|