ಪುಟ:ಪ್ರತಾಪ ರುದ್ರದೇವ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Hv ಪ್ರತಾಪರುದ್ರದೇವ. Mys \\\\\\ +\/ f\/\/\/ /೨ "\/y • • • • • • • • • • ನೆನ್ನೆ ಯಲ್ಲಿವೆ ನಾವು ಮಾತನಾಡಿದ್ದು ? ೧ನೇ ಘಾತುಕ- ಮಹಾಪ್ರಭು ! ಹೌದು, ವೀರ-ಬಳ್ದು ! ನೆನ್ನೆ ಹೇಳಿದ ವಿಷಯವಂ ಆಲೋಚನೆವಾಡಿ ದಿರೋ? ನಿಮ್ಮ ದಾರಿಗಡ್ಡಲಾಗಿ ಬಂದು, ನಿನ್ನ ಬಾಳುಕೆಡಸಿ ನಿಮ್ಮನ್ನು ಇಂತಹ ಹೀನಸ್ಥಿತಿಗೆ ತಂದವನು, ನಿರಪರಾಧಿಯಾದ ನಾನೆಂದು ತಿಳಿದುಕೊಂಡಿದ್ದೀರಿ. ಈಗಲಾದರು ಗೊತ್ತಾಯಿತೆ ? ನಿಮ್ಮ ವಿಷಯದಲ್ಲಿ ನಾನು ನಿರ್ದೋಷಿಯೆಂದು ತಿಳಿಯಿತೆ ? ನೆನ್ನೆ ಸಂಭಾಷಣೆಯಲ್ಲಿ ದನ್ನು ನಿಮಗೆ ತಿಳಿಸಿದೆನು. ಅದು ನಿಜವೆಂದು ನೀವು ನೆನ್ನೆನೆ ಒಪ್ಪಿಕೊಂಡಿರಿ. ನಿಮ್ಮೆಲ್ಲಗೆಯಂ ಮಟಕುಮಾಡಿ ದರೀತಿಯನ್ನೂ, ಮಾಡಿದ ಮೋಸವನ್ನೂ, ಅದಕ್ಕಾಗವನು ಗಂಟು ಹಾಕಿಕೊಂಡಿದ್ದ ಜನರನ್ನೂ, ನಿಮಗೆ ನಿರ್ಧರವಾಗುವಂತೆ ಸೂಚಿ ಸಿದೆ. ಅದೆಲ್ಲವನ್ನು ಆಲೋಚಿಸಿದರೆ ಆ ಕೆಲಸವನ್ನು ಮಾಡಿದ ವನು ಶೂರಸೇನನೇ ಎಂದು ಎಂತ ಅಲ್ಪಮತಿಗೂ ಗೊತ್ತಾಗುವದು. ೧ನೇ ಘಾತುಕ.- ಮಹಾಸ್ವಾಮಿ! ಇದೆಲ್ಲವನ್ನು ತಿಳುವಳಿಕೆಗೆತಂದು ಕೊಟ್ಟದ್ದು ನಿಶ್ಚಯ. ವೀರ -ಹೌದು. ಆದರೆ ಅಮ್ಮ ಮಾತ್ರವೇ ಅಲ್ಲ, ಇನ್ನೂ ಕೊಂಕ ಹೇಳಿರುವೆನು. ಅದನ್ನಿಗ ಸ್ಪಷ್ಮವಾಗಿ ವಿವರಿಸುವೆನು ಕೇಳಿ, ಅವನು ಮಾಡಿರುವ ಈ ತಪ್ಪಿತಗಳನ್ನು ಮರೆತು, ಮನ್ನಿಸಿಬಿಡು ವಂತ, ತಾಳ್ಮೆಯಲ್ಲೇನಾದರು ನೀವು ಮುಳುಗಿಹೋಗಿರುವಿರೆ ? ನಿಮ್ಮನ್ನು ಈರೀತಿ ಹೀನಸ್ಥಿತಿಗೆ ತಂದ ಆ ಮಹಾತ್ಮನಿಗೂ, ಆತನ ಸಂತಾನಕ್ಕೂ, ಶ್ರೇಯಪ್ರಾರ್ಥನೆಯಂ ಮಾಡುವಂತೆ ನಿಮಗೆ ಧರ್ಮೋಪದೇಶವೇನಾದರು ಆಗಿರುವದೆ ?