ಪುಟ:ಪ್ರತಾಪ ರುದ್ರದೇವ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬d ಪ್ರತಾಪರುದ್ರದೇವ ವೀರ.-ದೂರಸೇನನು ನಿಮ್ಮಿಬ್ಬರಿಗೂ ಶತ್ರುವೆಂದು ತಿಳದಿರುವಿ ರ ? ೨ನೇ ಘಾತುಕ - ಜೆಯ್ಯಾ ! ಹೌದು, ವೀರ.-ನನಗೂ ಅವನು ಶತ್ರುವ, ಅವನಿಂದ ಪ್ರತಿನಿಮಿಷದಲ್ಲೂ ನನ್ನ ಗುಂಡಿಗೆ ಕರಗುತ್ತಿರುವದು, ನನ್ನ ಅಧಿಕಾರಬಲದಿಂದಲೇ ಅವನನ್ನು ನಾನು ನಾಶಪಡಿಸಿ ದಕ್ಕಿಸಿಕೊಳ್ಳಬಲ್ಲೆ. ಆದರೆ ನನ್ನ ಕೆಲವು ಸ್ನೇಹಿತರು, ಅವನಿಗೂ ಸ್ನೇಹಿತರಾಗಿರುವದರಿಂದ, ಬಹಿರಂ ಗವಾಗಿ ಅವನನ್ನು ವಧಿಸಿ, ಅವರ ನಿಷ್ಠುರಕ್ಕೆ ಗುರಿಯಾಗಲು ನನಗೆ ಸಮ್ಮತವಲ್ಲ. ಅದು ಕಾರಣ ನಿಮ್ಮ ಸಹಾಯವನ್ನ ಪೇಕ್ಷಿಸುತ್ತಿ ರುವೆನು. ನಾನು ಅವನನ್ನು ವಧಿಸಿದನೆಂದು ಜನರಿಗೆ ತಿಳಿಯದಂತೆ ಈ ಕೆಲಸವನ್ನು ನಿಮ್ಮಿಂದ ಮಾಡಿಸಿ ಕಾರ್ಯನಿರ್ವಾಹವಾಡಿಕೆ ಇಬೇಕೆಂದಿರುವೆನು, ೨ನೇ ಘಾತುಕ -ಅಪ್ಪಣೆ ಪಾಲಿಸುವಂತೆ ನಡೆದುಕೊಳ್ಳುವದರಲ್ಲಿ ಬದ ಕಂಕಣರಾಗಿದೇವೆ. ೧ನೇ ಘಾತುಕ - ಅದರಿಂದ ನಮ್ಮ ಪ್ರಾಣ --- ವೀರ.-ನಿಮ್ಮ ಶೌರ್ಯ ಪ್ರಜ್ವಲಿಸಿ ತಲೆದೋರುತ್ತಿರುವದು, ಅವ ನು ಬರತಕ್ಕ ಸಮಯ ಮುದನ್ನು ಮಾಡತಕ್ಕ ಕಾಲದೇಶವನ್ನು ನಿಮಗೆ ತಿಳಿಯಪಡಿಸುವೆನು, ಅರಮನೆಗೆ ಕೊಂಚ ದೂರದಲ್ಲಿ ಈ ದಿನದ ರಾತ್ರಿಯೇ ಇದನ್ನು ಮಾಡಬೇಕು. ಜನಗಳಿಗೆ ನನ್ನಲ್ಲಿ ಕೊಂಚವೂ ಅನುಮಾನತೋರದಂತೆ ಈ ಕಾರ್ಯ ಸಾಧಿಸಬೇಕೆಂ ನ್ನುವದನ್ನು ಚನ್ನಾಗಿ ಜ್ಞಾಪಕದಲ್ಲಿಟ್ಟುಕೊಳ್ಳಿ, ಶುಶೇಪ ದಿಂದ ಮುಂದೆ ಯಾವ ತೊಂದರೆಯೂ ಇಲ್ಲದಂತೆ ಅವನ ಮಗ