ಪುಟ:ಪ್ರತಾಪ ರುದ್ರದೇವ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܣ ಪ್ರತಾಪರುದ್ರದೇವ '\r\ • • • • • • ••••••••••• ಚಂದ್ರನಲ್ಲಿ - ನೀನುಹೊಗಿ, ಪ್ರಭುಗಳಸಂಗಡ ನಾನು ಅವರ ಸನು ಯವನ್ನು ಕಾದಿಗುವನೆಂದು ಅರಿಕೆವಾಡು, ನಿಪ್ಪಾ ಎಂತಃ.ಹರಿಕಾರ. ಕಂದ !! ಬೇಡಿದುದಂ ಬೇಡಿದವೋ೮ || ನೀಡದಿರೆ ಮನದಣಿವಂತೆ ನಿಡೇನುಫಲಂ | ಮಾಡಿದುದು ಮನಕೆ ಭೀತಿಯ || ನೀಡಿದುದಿಂತದ್ದು ನೀಡಲಿಲ್ಲವು ಸುಖವಂ || ೧೩ || ಪ್ರವೇಶ -ವೀರಸೇನ. ಚಂದವಲ್ಲಿ -ಕಾಂತನೆ ! ವರ್ತಮಾನವಿಶೇಷವೇನು. ನೀನೇತಕ್ಕೆ ಏಕಾಂಗಿಯಾಗಿರಲೆಣಿಸುವೆ ? ದುಃಖಹೃದಯದ ಸಂಗಡ ಸ್ನೇಹವ ನ್ಯಾತಕ್ಕೆ ಬೆಳಸುತ್ತಿರುವೆ ? ಮಾಡಿದ್ದನ್ನು ಮಾಡಿದ್ದರ ಸಂಗಡ ಮರಿಯದೆ ಮತ್ತೆತಕ್ಕೆ ಜ್ಞಾಪಿಸಿಕೊಳ್ಳುತಿರುವೆ ? ಕಂದ || ಮದ್ದನು ಮಾರಿದ ರೋಗದ | ಸುದ್ದಿಗೆ ಪೋಗದೆ ಬಿಡುವುದೆ ಸುಖವಾಗಿರ್ಕು೦ || ಬುದ್ದಿಯು ಮಾರಿದ ಬಳಿಕಂ | ಗದ್ದಲ ಮಾಡಿದರದರೊಳು ಫಲವಿಲ್ಲಿಳೆದೋಳೆ ! ವೀರ – ಶತ್ರು ಸರ್ಪವನ್ನು ಗಾನಿಪಡಿಸಿದೆವೆ ಹೊರ್ತು ಕೋಲಲಿಲ್ಲ, ಪುನಃ ಅದು ಬಲಕೂಡಿ ಬಾರದೆ ಇದ್ದೀತೆ. ಭಗ್ನ ಹೃದಯರಾಗಿ ಅದರ ವಿಷಕ್ಕೆ ಮೊದಲಿನಂತೆ ನಾವು ಅಂಜುತ್ತಿರಬೇಕಾಗಿರುವದು. ಆದರೆ ಈರಿತಿ