ಪುಟ:ಪ್ರತಾಪ ರುದ್ರದೇವ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೩ ಸ್ಥಾನ ೨. ) / ಕಂದ- ಇರುಳಲಿ ಕಳವಳ ಪಡುತಂ || ಕರದಿಂ ತುತೈತಿ ಬಾಯೊಳಡಲಂಜತ ನಾಂ || ಬರಿದೇ ಭೀತಿಯೊಳಿನ್ನಿರೆ | ನರಿಯರುವರೆಗಂ ತಿರೆಯನು ಚಾಚುವನುರಿಯೋಳೆ|| ಎಲ್‌ ಕಾಂತೆ ! ಕಂದ – ಮಲಗಿರ್ದೊಡೆಯಿಂದಿದು ನಿಸೆ | ಬೋಳು ಕದ್ದಿರ್ಪುವಸುವ ನೆನುತೆನ್ನಯ ಮನವಂ || ನಿಲುಕಿಸುತಿರ್ಪರು ಕೊಳ | ಕುಳದಿರ್ಪುದರಿಂದಳವುದೆ ಸುಖವಾಗಿರ್ಕುo link ವೃತ್ | ಕಳೆದಂ ಕಾಲವ ಧಾತ್ರಿಯೊಧಿಬಲಂ ತರ್ದಂ ತಿವಂ ದೊಪದಿ೦ || ದಳದಿಂಗಳೆ ವಿಜಯಧ್ವಜಂ ಮಸಣದೋಳ್ಳಿ ಧಾರವಾಲಿಂಗಿತಂ || ಮುಳಿನಿಂ ಕೊಂದಪರಸ್ತ್ರಶಸ್ತ್ರ ವಿಷವಾಪ್ರಣಂಗಳೆಂದೆನ್ನು ತಂ || ಹಲಬುತ್ತಿ ರ್ಪನೆ ಭೀತಿಯಿಂದಿನಿಯಳೇ ! ಇರ್ಪ ಸುಖಾವಾಸ ದೊಳೆ |೧೭|| ಚಂದ್ರ -ನಾನೆ! ಇದನ್ನು ಬಿಡು, ನಿನ್ನ ಕೂರ ಮುಖ ವನ್ನು ಶಾಂತಿಸ ಡಿಸಿಕೊಂಡು ಸ್ಮೃಪ್ರಭಾವವನ್ನು ತಾಳು. ಈದಿನದ ರಾತ್ರಿ ಉತ್ಸವದಲ್ಲಿ, ಅತಿಥಿಗಳ ಸಂಗಡ ಉಲ್ಲಾಸದಿಂ ದಿರುವನಾಗು. ವೀರ.-ಎಲ್‌ ವಲ್ಲಭೆಯೆ ! ನಾನೀಗೀತಿಯಿರುವೆ. ನೀನೂ ಹಾಗೇ ಇರುವಳಾಗು, ಶರಸೇನನ ಕಂಡರಿದನ್ನು ಮರೆಯದೆ, ನಡೆ ನುಡಿ