ಪುಟ:ಪ್ರಬಂಧಮಂಜರಿ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈn, ೧೩೩ ಮಗಿಂತ ಬಾಲ ಉದ್ದ, ಇದು ಏರುವುದಕ್ಕೂ ನೆಗೆಯುವುದಕ್ಕೂ ಬಹಳ ಸಹಾಯ ಸ್ತನ ಮನುಷ್ಯರಿಗಿರುವ ಕಡೆಯೇ, ಒಂದೊಂದು ಪಾದದಲ್ಲಿಯ ಐದೈದು ಬೆರಳು, ನಮಗಿರುವಂತ° ಇದಕ್ಕೆ ಗಿಣ್ಣು, ಉಗುರು ಕಪಿಗಳ ಕಾಲುಗಳೂ ಕೈಗಳಂತಯೇ ಇದೆ, ಆದುದರಿಂದ ಆಚತುರ್ಬಾಹು" ಕೈಗಳಲ್ಲಿರುವಂತೆ ಒಂದೊಂದು ಕಾಲಿನಲ್ಲೂ ಹಬ್ಬಿಟ್ಟು ; ಇದರಿಂದ ಹಿಡಿದುಕೊಳ್ಳಲಾಗುವುದು, (2) ಆಹಾರ-ಹಣ್ಣು, ಬೀಜ, ಧಾನ್ಯ, ಗೆಣಸು, ಕಬ್ಬಿನ ಮೇಲೆ ಬಲು ಪ್ರೀತಿ, ಉದ್ದ ಬಾಲದ ಸಣ್ಣ ಕಪಿಗಳಿಗೆ ಇರುವೆಯನ್ನು ತಿನ್ನುವುದರಲ್ಲಿ ಆಸೆ ಇವು ಹಕ್ಕಿಗಳ ಶಕ್ತಿ, ಕಾಡುಜೇನಿನ ತುಪ್ಪ ಇವನ್ನು ತಿನ್ನುತ್ತವೆ. (ಭಾವ-ಬಹಳ ಬುದ್ದಿಶಾಲಿ, ಮಹಾ ತಂತ್ರವುಳ್ಳದ್ದು, ಬೆಕ್ಕುಗಳ ವ್ಯಾಜ್ಯವನ್ನು ತೀರಿಸಿದ ಕೋತಿಯ ಕಥೆ, “ನಾನಾ ವಿಧವಾದ ಆಟಗಳನ್ನು ಕಲಿಸಬಹುದು ಅಣಕಿಸುವುದು ಬಹಳ ಹಾವಳಿಮಾಡುತ್ತದೆ. ಬಹಳ ಚಟುವಟಿಕೆಯುಳ್ಳದ್ದೂ ವಿನೋದಕರವೂ ಆದ ಪ್ರಾಣಿ, ಗುಂಪಾಗಿರಲು ಇಷ್ಟ, ಬೇಡವಾದಾಗ ಹಣ್ಣು ಮುಂತಾದ್ದನ್ನು ದವಡೆಯ ಚೀಲದಲ್ಲಿಟ್ಟು ಕೊಳ್ಳುತ್ತದೆ. ಮರಿಗಳಲ್ಲಿ ಬಹಳ ಪ್ರೀತಿ ; ತಾಯ ಎದೆಯನ್ನು ಮರಿ ಬಿಗಿಯಾಗಿ ತಬ್ಬಿಕೊಂಡಿರುವುದು, 4 ಕಪಿ ಮುಷ್ಟಿ, (3) ವಿನೋದಕ್ಕಾಗಿ ಸಾಕುವರು, ಕೋತಿಗೆ ಆಟಗಳನ್ನು ಕಲಿಸಿ, ಅದರಿಂದ ಜೀವನ ಮಾಡುವುದುಂಟು. 4, ಕಾಗೆ. (1) ಸರ್ವಸಾಧಾರಣವಾದ ಪಕ್ಷಿಗಳಲ್ಲಿ ಒಂದು, ಎಲ್ಲಾ ದೇಶಗಳಲ್ಲೂ ದೊರೆಯುಇದೆ. ಕಾಡಿನಲ್ಲಿ ವಾಸಿಸುವುದಿಲ್ಲ ; ನಗರಗಳಲ್ಲೂ ಗ್ರಾಮಗಳಲ್ಲೂ ಮನುಷ್ಯರ ಮನೆಗಳ ಹತ್ತಿರ, (2) ಬಣ್ಣ ಕಪ್ಪು. ಎರಡು ಜಾತಿ: ಒಂದು ಇನ್ನೊಂದಕ್ಕಿಂತ ಬಹಳ ದೊಡ್ಡದು, ಕಪ್ಪು. ಕೆಲವು ಕಾಗೆಗಳಿಗೆ ಕುತ್ತಿಗೆಯ ಸುತ್ತಲೂ ಬೂದುಬಣ್ಣದ ಒಂದು ಪಟ್ಟಿ ಇರುತ್ತದೆ ; ಇದು ಕೆಲವಕ್ಕಿಲ್ಲ. ತಲೆ ಚಿಕ್ಕದು, ಗುಂಡು, ಕಿವಿಗಳು ಹೊರಗೆ ಕಾಣುವುದಿಲ್ಲ, ಕಣ್ಣು ಚಿಕ್ಕವು ಬಹಳ ಸೂಕ್ಷ್ಮ, ಕೊಕ್ಕು ಬಲ, ಗಟ್ಟಿ, ಉದ್ದ : ನೆಟ್ಟಗಿದೆ. ಇದರ ತುದಿ ಮೊನೆ, ಮೂಗಿನ ಸೊಕೈಗಳು ಕೊಕ್ಕಿನ ಬುಡದಲ್ಲಿ. ಕುತ್ತಿಗೆ ದೆಪ್ಪ, ತುಂಡು, ಮೈತುಂಬ ಕಪ್ಪು ಗರಿಗಳು; ರೆಕ್ಕೆ ಪುಕ್ಕಗಳಲ್ಲಿ ಉದ್ದವಾದ ಗರಿ ; ಉಳಿದ ಕಡೆ ಸಣ್ಣ ಗರಿ, ರೆಕ್ಕೆಗಳು ಉದ್ದ ತುದಿಯಲ್ಲಿ ಕೂಡು, ಪುಕ್ಕ ಉದ್ದ, ಬಾಗಿಲ್ಲ ; ಗರಿಗಳು ಒಂದೇ ಅಳತೆ, ಕಾಲು 2; ಒಂದೊಂದು ಪಾದದಲ್ಲೂ 4 ಬೆರಳು, 3 ಮುಂಭಾಗದಲ್ಲಿ, 1 ಹಿಂಭಾಗದಲ್ಲಿ, ಮೊನೆಯಾದ ಉಗುರುಗಳು, (3) ಆಹಾರ-ಮಾಂಸ, ಅನ್ನ, ಧಾನ್ಯ, ಹಣ್ಣು, ಹುಳು, ಕೊಳೆತು ನಾರುವ ಮಾಂ• ಸದ ಮೇಲೆ ಪ್ರೀತಿ ಹೆಚ್ಚು. ಸ್ವಭಾವಪ್ರಾಯಶಃ ಗುಂಖಾಗಿರುವುದರಲ್ಲಿ ಆಸೆ, ನೆಲದ ಮೇಲೆ ಸಂಚರಿಸುವಾಗ ನೆಗೆದು ನೆಡೆದು ಮುಂದಕ್ಕೆ ಹೋಗುವುದು, ನಡೆಯುವುದಿಲ್ಲ, ತಿಂಡಿ ತಿಂದಮೇಲೆ ಕೊಕ್ಕನ್ನು