ಪುಟ:ಪ್ರಬಂಧಮಂಜರಿ.djvu/೨೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಾನಾವಿಧವಾದ ಬೆಳಕು, ೧೮೩ 26. ಚರಿತ್ರೆಯ ಪ್ರಯೋಜನ. 1, ಮಕ್ಕಳಿಗೆ ಆರಂಭದಿಂದಲೂ ಕಟ್ಟು ಕಥೆಗಳಲ್ಲಿ ಆಸಕ್ತಿ, ಇದು ಕ್ರಮೇಣ ಜೀವನಚರಿತ್ರೆಯಲ್ಲಿ ಯ ರಾಜ್ಯದ ಚರಿತ್ರೆಯಲ್ಲಿ ಯೂ ಪರಿಣಮಿಸುತ್ತದೆ. 2. ಸ್ಕೂಲುಗಳಲ್ಲಿ ಚರಿತ್ರೆಯನ್ನು ಏಕೆ ಇಟ್ಟಿರುವರು? (0) ಚರಿತ್ರೆಯ ಮುಖ್ಯ ಸಂಗತಿ ಗಳನ್ನು ತಿಳಿಯುವುದು ವಿದ್ಯಾಭ್ಯಾಸದ ಅಂಗ ವಿಷಯಗಳನ್ನು ನಿಷ್ಪಕ್ಷಪಾತವಾಗಿ ಚರ್ಚಿಸಿ ತಿಳಿಯುವ ಶಕ್ತಿ ನಮಗೆ ಬರುವುದು. (2) ಜ್ಞಾಪಕಶಕ್ತಿ ಬಲಪಡುವುದು ಸುಮ್ಮನೆ ಇಸವಿಗಳ ಪಟ್ಟಿಗಳನ್ನು ಗಟ್ಟಿ ಮಾಡಿಸುವುದು ಸರಿಯೆ? (3) ಊಹನಾಶಕ್ತಿ ಹೆಚ್ಚುವುದು ಹೇಗೆ? 3. ಪ್ರಸಿದ್ಧ ಪುರುಷರ ಜೀವನಚರಿತ್ರೆಗಳಿಂದ ಎಂಥಾ ಕಾರಣಗಳಿಂದ ಎಂಥಾ ಕಾರ್ಯಗಳು ಫಲಿಸುವುವು ಎಂಬುದು ಗೊತ್ತು ಹತ್ತುವುದು, ಆದುದರಿಂದ ಚರಿತ್ರೆಯ ವ್ಯಾಸಂಗದಿಂದ ನಡವಳಿಕೆಯನ್ನು ತಿದ್ದಿಕೊಳ್ಳಬಹುದು. 4 ರಾಜರಿಗೂ ಮಂತ್ರಿಗಳಿಗೂ ಚರಿತ್ರೆಯು ರಾಜ್ಯ ಭಾರಕ್ರಮದಲ್ಲಿ ಪಾಠ ಹೇಳಿಕೊಡುತ್ತದೆ. 27. : ನಾನಾವಿಧವಾದ ಬೆಳಕು, 1. ಸ್ವಾಭಾವಿಕವಾದುದು:-ಚಂದ್ರ, ನಕ್ಷತ್ರ, ಸೂರ್ಯ ಇವುಗಳ ಬೆಳಕು, ಸೂರ್ಯನ ಬೆಳಕು ಸರ್ವೋತ್ತಮ, ಇವುಗಳಲ್ಲಿ ಯಾವುದೂ ಸರ್ವದಾ ಲಭಿಸುವುದಿಲ್ಲ. ಆದುದರಿಂದ ಬೇರೆ ಬೆಳಕನ್ನು ಕಲ್ಪಿಸಿಕೊಳ್ಳಬೇಕು. - 2 ಕಲ್ಪಿತವಾದ ಬೆಳಕು-(1) ಹುಲ್ಲು, ಚೆಂಡು, ಗೊರವಿಕಡ್ಡಿ, ಚಿಂದಿಬಟ್ಟೆ, ಮೊದಲಾದುವುಗಳ ಪಂಜು, (2) ಮೋಂಬತ್ತಿ. (3) ಎಣ್ಣೆಗಳ ದೀಪ (4) ಸೀಮೆಯೆಣ್ಣೆಯ ಲ್ಯಾಂಶು (6) ಕಲ್ಲಿದ್ದಲಿನ ಗ್ಯಾಸ್. (6) ವಿದ್ಯುಚ್ಛಕ್ತಿಯ ಬೆಳಕು 3. ಬೆಳಕಿನ ವಿಚಾರದಲ್ಲಿ ಈಗಿನ ಸೌಕರ್ಯ, 28. ಅನ್ಯ ದೇಶ ಭಾಷಾಭ್ಯಾಸ, 1. ಈಗಿನ ಕಾಲದಲ್ಲಿ ಇದಕ್ಕೆ ಬಹಳ ಗಮನ ಕೊಡುತ್ತಿರುವರು, ಪೂರ್ವಕಾಲದಲ್ಲಿ ಅನ್ಯದೇಶ ಭಾಷೆಗಳಲ್ಲಿ ಉಪೇಕ್ಷ, 2. ಪ್ರಯೋಜನ-(a) ಅನ್ಯದೇಶಗಳೊಡನೆ ವ್ಯಾಪಾರ ನಡೆಸುವುದಕ್ಕೆ ಆವಶ್ಯಕ. (b) ದೇಶಗಳಿಗೆ ಪರಸ್ಪರ ತಿಳಿವಳಿಕೆ ಹೆಚ್ಚುವುದು, ಒಂದು ದೇಶದ ನಡೆನುಡಿಗಳೂ, ಪದ್ಧತಿಗಳೂ ಇನ್ನೊಂದಕ್ಕೆ ತಿಳಿಯಬಂದು ಮನಸ್ತಾಪಗಳಿಗೂ ಕಲಹಗಳಿಗೂ ಅವಕಾಶ ತಪ್ಪಿ ಮೈತ್ರಿಯುಂ. ಮಗುವುದು, (c) ಇದೊಂದು ವಿಧವಾದ ಮನಶೈಕ್ಷ, ಈ ವಿಷಯದಲ್ಲಿ ಈಗಿನ ಕಾಲದ ಭಾಷೆಗಳು ಸಂಸ್ಕೃತ ಮೊದಲಾದ ಪ್ರಾಚೀನ ಭಾಷೆಗಳಿಗಿಂತ ಹೀನವೇ? (d) ದೂರದೇಶ 'ಪ್ರಯಾಣಮಾಡುವವರಿಗೆ, 3. ಯಾವ ಅನ್ಯ ಭಾಷೆಗಳನ್ನು ಕಲಿಯಬೇಕು ಅನ್ಯಭಾಷೆಗಳನ್ನೇ ಓದಬೇಕೆ? ಪರಿವರ್ತ, ಮಗಳಿಲ್ಲವೆ?