ಪುಟ:ಪ್ರಬಂಧಮಂಜರಿ.djvu/೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


PRABANDHA MANJARI OR AN ELEMENTARY WORK ON ESSAY-WRITING IN KANNADA With sixty Model Essays on Familiar subjects, for the use of Candidates studying for the Mysore Local and the Madras University Examinations BY ST, RAGHAVACHARYA, B,A: Asst. Inspector of Sanskrit Schools in Mysore, Bangalore, FIFTH EDITION. ಪ್ರಬಂಧ ಮಂಜರಿ ಹೊಸಗನ್ನಡದಲ್ಲಿ ಪ್ರಬಂಧರಚನೆಯ ಕ್ರಮವನ್ನು ಬೋಧಿ ಸುವುದಲ್ಲದೆ, ಮಾದರಿಗಾಗಿ ಅರುವತ್ತು ಪ್ರಬಂಧಗಳನ್ನೊಳಗೊಂಡಿರುವ ಈ ಗ್ರಂಥವು, ಮೈಸೂರು ದೇಶೀಯ ಪರೀಕ್ಷೆಗಳಿಗೂ ಮದ್ರಾಸು ಯೂನಿವರ್ಸಿಟಿಯ. ಪರೀಕ್ಷೆಗಳಿಗೂ ಓದುವ ವಿದ್ಯಾರ್ಥಿಗಳಿಗೆ ಅತ್ಯಂತಪಯುಕ್ತವಾಗುವಂತೆ, ಮೈಸೂರುದೇಶದ ಸಂಸ್ಕೃತ ಪಾಠಶಾಲೆಗಳ ಅ|| ಇನ್‌ಸ್ಪೆಕ್ಟರು ಎಸ್, ಟ, ರಾಘವಾಚಾರ್ಯ, ಬಿ. ಎ., “ಇವರಿಂದ ವಿರಚಿಸಲ್ಪಟ್ಟು ದು. ಐದನೆಯ ಮುದ್ರಣ, All Rights Reserted. Price 14 As]. ಕ್ರಯ ೧೪ ಆಣೆ.