ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮಾಯಾಕೋಲಾಹಲ ನೋಟವೆಸೆದುದು ಮುನ್ನ ಮುಟ್ಟಿದ | ಬೇಟವಲ್ಲದೆ ಬೇರೆ ಬುದ್ಧಿಯ | ಕೂಟದಿಂದ ಲತಾಂಗ ಲಂಬಿಸಿತಾನತಸ್ಥಿತಿಯ ನಾಟಿ ನಲಿದುದು ಚಿತ್ತವೀ ನಟ | ನಾಟಕನ ಸಿಕ್ಕಿಸುವ ಬಗೆಯಲಿ | ಮಾಟ ಮಕರಿಸಿ ಕಾಣಲಾದುದು ಮತ್ತೆ ಮಾಯೆಯಲಿ ಈಕೆಯಂಗವನರಿದು ನಾಏ | ಸ್ನೇಕೆ ಸದಮಲ ಸುಸ್ವರೂಪವ | ಕಾಕರಿಗೆ ಕಾಣಿಸುವುದನುಚಿತವೆನುತ ತನ್ನೊಳಗೆ || ಸಾಕೆನುತ ನಟ್ಟುವಿಗತನವನು | ನೂಕುತಲಿ ಮದ್ದಳೆಯ ತಾನೊಡೆ | 12211 ಹಾಕಿ ನಗುತಲಿ ಹೋದನಲ್ಲಮನಖಿಳ ಜಗವರಿಯೆ 22 ಹೊಸತಿದೇನಿದ್ದಿದ್ದು ಸುಮ್ಮನೆ | ಗಸಣೆಯಿಲ್ಲದಿದೇಕೆಯಲ್ಲಮ | ಬಿಸುಟು ಹೋದನು ಮದ್ದಳೆಯನೆಂದೆನುತಲಲ್ಲಿರ್ದ ಶಶಿಮುಖಿಯರಾ ಮೇಳದವರಾ | ಮುಸುರಿ ನೋಡುವ ನೋಟಕರು ಕಾ | ಣಿಸದ ಕಾರ್ಯಕೆ ಬೆರಗುಗೊಂಡರು ಕೂಡೆ ತಮತಮಗೆ 1120511 ಆಯಿತೇ ಕಡೆಯಕಟ ಹೂಣಿಕೆ | ಹೋಯಿತೇ ಹುಸಿಯಾಗಿ ಕಾಮನ | ಬಾಯ ಬಾರಿಗೆ ಬಿದ್ದೆನೇ ನಗುವವರಿಗೆಡೆಯಾಗಿ || ಹಾಯೆನುತ ಹಮ್ಮಿಸಿ ಹಲುಬುತ | ಬಾಯ ಬಿಡುತಲಿ ಮರುಗುತಿರ್ದಳು | ಮಾಯೆ ಮಾಣದೆಯಲ್ಲಮಪ್ರಭುರಾಯನಗಲಿದರೆ 11251