ವಿಷಯಕ್ಕೆ ಹೋಗು

ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

W m m ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ವಿದಜೆ ಕುಮಂತರು ನಿಮ್ಮ ಯಜಮಾನರನ್ನು ಅಲ್ಲಿ ಕಂಡು ಮಾತನಾಡಿದರೆ ? ರಾಹ.ಕ.-ಇಲ್ಲ ತಾಯಿ, ಏಪ್ರಜೆ ನಮ್ಮ ಕೈಯ್ಯ ಕುಮಂತರಿಗೆ ಬರೆದಿರುವ ಕಾಗದದ ಆರ್ಥವೇನು ? ರಾಹಕ ನಾನರಿಯ ತಾಯಿ. ಪಿಗ್ರಜೆ ಒಂದಾನೊಂದು ವಿಶೇಷಕಾರದಮೇಲೆ ಕುಮಂತರು ಕಳುಹಿಸಲ್ಪಟ್ಟದಾರೆ. ದುಃಖಸಾರನ ಕಂಣಗಳನ್ನು ಕೀಳಿಸಿದ ತರುವಾಯ, ಅವನನ್ನು ಜೀವಸಹಿತ ವಾಗಿ ಬಿಟ್ಟು ಬಿಟ್ಟದ್ದು ಅಜ್ಞಾನದೋಷವಾಗಿದೆ. ಅವ ಹೋದಕಡೆಯಲ್ಲೆಲ್ಲಾ ಅವನನ್ನು ನೋಡಿದ ಜನರು ಕನಿಕರದಿಂದ ನಮ್ಮ ಮೇಲೆ ತಿರುಗಿಬೀಳುತಿದಾರೆ. ಅವನ ಕಮ್ಮನನ್ನು ನೋಡಿ ಸಹಿಸಲಾರದೆ ಕುಮಂತರು ಲೋಕವೆಲ್ಲಾ ರಾತ್ರಿ ಪ್ರಾಯವಾಗಿರುವ ದುಃಖುಸಾರನ ಪ್ರಾಣವನ್ನು ತೀರಿಸಿಬಿಟ್ಟು ಬರುವುದಕ್ಕೆ ಹೋ ಗಿದಾರೆ. ಮೇಲೂ, ನಮ್ಮ ರತಗಳ ಬಲವನ್ನು ನೋಡಿಕೊಂಡು ಬರುವ ಕೋರಿಕೆಯ ಅವರಿಗೆ ಉಂಟು. ರಾಹುಕ. ಈ ಲೇಖನವನ್ನು ತೆಗೆದುಕೊಂಡು ಅವರು ಇರುವಕಡೆಗೇ ನಾನು ಹೋಗಲೇಬೇಕು, ತಾಯಿ, ವಿಷಜೆ..ನಮ್ಮ ಸೇನೆ ನಾಳ ತೆರಳುವುದು. ನಮ್ಮ ಸಂಗಡಲೇ ಇರು. ದಾರಿಯಲ್ಲಿ ಅಪಾಯ ಹೆಚ್ಚಾಗಿದೆ. ರಾಹುಕ ಇಲ್ಲಿ ತಾಯಿ ಆಗುವುದಿಲ್ಲ. ನಮ್ಮೊಡತಿ ಈ ಕಾರವನ್ನು ನಾನು ನೆರ ವೇರಿಸಿಕೊಂಡು ಬೇಗಬರಬೇಕೆಂದು ನನಗೆ ನೇಮಿಸಿದಾರೆ. ವಿಪ್ರಜೆ ಆಕೆ ಕುಮಂತ್ರನಿಗೆ ಕಾಗದವನ್ನು ಯಾಕೆ ಬರೆಯಬೇಕು ? ನೀನು ಬಾಯಿ ಮಾತನ್ನು ತಂದು ಹೇಳಿದರೆ ಸಾಲದೆ ? ಏನೋ ಇದೆ, ಅದನ್ನು ನಾನು ಬಲ್ಲೆ . ನೀನು ನಮ್ಮ ಅಭಿಮಾನಕ್ಕೆ ಪಾತ್ರನಾದವನು, ಈ ಕಾಗದದ ಮೊಹರನ್ನು ಒಡೆದು ತೆಗೆಯುತ್ತೇನೆ. ರಾಹುಕ. ತಾಯಿ ಅದಕ್ಕಿಂತಲೂ - ವಿಪ್ರಜೆ.ನಿಮ್ಮೊಡತಿಗೆ ತನ್ನ ಪತಿಯಲ್ಲಿ ಪ್ರೇಮವಿಲ್ಲವೆಂದು ನಾನು ಬಲ್ಲೆನೈ, ಇದು ಖಂಡಿತ. ಮೊನ್ನೆ ಆಕೆ ಇಲ್ಲಿಗೆ ಬಂದಿದ್ದಾಗ್ಗೆ ವಿತವಾದ ವಿಲಾಸವನ್ನು ಆ ಗಂಭೀರನಾದ ಕುಮಂತನಿಗೆ ತೋರಿಸುತಾ, ವಿಶೇಷವಾಗಿ ಮಾತನಾಡಿದಷ್ಟು ಪ್ರಯೋಜನವನ್ನು ತೋರುವ ತನ್ನ ವೈಯ್ಯಾರದ ನೋಟವನ್ನು ಅವನ ಕಡೆಗೆ ಬೀರುತ್ತಾ ಇದ್ದಳು. ನೀನೂ ಆಕೆಯ ಕೈತವಕ್ಕೆ ಸೇರಿದವನೇ, ರಾಹುಕ...ನಾನೆ, ತಾಯಿ ? ವಿಪ್ರಜೆ-ನಾನು ತಿಳಿದು ಮಾತನಾಡುದೇನೆ. ನೀನು ಅವಳಕಡೆಯವನೇ, ನಾನು ಎಲ್ಲೆ. ಆದ್ದರಿಂದ ನಾನು ಬಂದು ಮಾತನ್ನು ಹೇಳುತೇನೆ ; ಅದನ್ನು ಮನ