೬ನೇ ಪ್ರಕರಣ] ಹೇಮಚಂದ್ರರಾಜ ವಿಲಾಸ, ೯೧ ದುಃಖ, ಪೂರಕ್ಕಿಂತಲೂ ಈಗ ನೀನು ಮಾತನ್ನು ಸರಿಯಾಗಿ ಆಡುತಿದೆ, ಕು" ಬನ್ನಿ ಸ್ವಾಮಿ. ಇಗೊ ಇದೇ ಸ್ಥಳ. ಇಲ್ಲಿಂದ ಕೆಳಗೆ ನೋಡಿದರೆ ಎಷ್ಟು ಭಯಂಕರವಾಗಿದೆ, ತಲೆಯೆಷ್ಟೋಂದುಸುತ್ತುತಿದೆ ! ಈ ಕೆಳಗೆ ಮಧ್ಯಮಾರ್ಗದಲ್ಲಿ ಹಾರಾಡುವ ಗರುಡ, ಗಿಡಗ, ರಣಹದ್ದುಗಳು ಚಿಟ್ಟೆಗಿಂತಲೂ ಸಂಣವಾಗಿ ಕಾಣು ವವು. ಕೆಳಗೆ ಅರ್ಧಬೆಟ್ಟದಲ್ಲಿ ಬೆರಕೆಸೊಪ್ಪ ಆಯಿದುಕೊಳತಾ ಇದಾನೆ ; ಅಯ್ಯೋ ಏನು ಅಸವಲ್ಲದವೃತ್ತಿಯೋ ಅವನದು ! ಇಲ್ಲಿಂದ ಅವನನ್ನು ನೋಡಿ ದರೆ ಅವನ ಶರೀರವೆಲ್ಲಾ ಸೇರಿ ಅವನ ತಲೇಗಾತ್ರ ಕಾಣಿಸುತ್ತಿದೆ. ಸಮುದ್ರದ ತಡಿಯಲ್ಲಿ ತಿರುಗಾಡುತ್ತಿರುವ ಮಾನ ಹಿಡಿಯತಕ್ಕ ಬೆಸ್ತರು ಇಲಿಯಹಾಗೆ ಕಾಣಿಸುತಾರೆ ಆ ದೂರದಲ್ಲಿ ಲಂಗರುಹಾಕಿ ಬಿಟ್ಟಿರುವ ಹಡಗು ಸಂಣ ಕೈದೋ ಬಿಯಹಾಗೆ ಕಾಣುವುದು. ದೋಣಿಯು ಸೋರೇಮುರುಡೇಹಾಗೆ ತೋರುತಾ ಕಂಣಿಗೆಸಹಿತ ಕಾಣಿಸದೇ ಇದೆ. ವಿಶೇಷವಾಗಿ ತಡಿಯಲ್ಲಿ ಬಿದ್ದಿರುವ ಕಲ್ಲುಗಳ ಮೇಲೆ ತೀಡಿ ಹರಿದು ಮೇಲಕ್ಕೆ ಏರುವ ತರಂಗಗಳ ಆರ್ಭಟವು ಇಲ್ಲಿಗೆ ಕೇಳು ವುದಿಲ್ಲ. ನಾನು ಇನ್ನು ಆಕಡೇ ನೋಡಲಾರೆ, ತಲೆಸುತ್ತಿ ಕಂಣುಗತ್ತಲೆ ಇಟ್ಟುಕೊಂಡು ಬಂದು ತಲೆಕೆಳಗಾಗಿ ಬಿದ್ದೆನಲ್ಲಾ ಎಂದು ಭಯವಾಗುತ್ತಿದೆ. ದ.8ಖ. ನೀನು ನಿಂತಿರುವ ಕಡೆ ನನ್ನನ್ನು ನಿಲ್ಲಿಸ್ಯೆ ಶು-ಹಾಗಾದರೆ ನಿಮ್ಮ ಕೈ ತನ್ನಿ. ಈಗ ತುದಿಗೂ ನಿಮಗೂ ಒಂದು ಹೆಜ್ಜೆ ಬಿಟ್ಟಿದೆ. ಪ್ರಪಂಚವನ್ನೆಲ್ಲಾ ನನಗೆ ಕೊಟ್ಟರೂ ನಾನು ಇಲ್ಲಿಂದ ಕೆಳಕ್ಕೆ ಧುಮ್ಮಿಕ್ಕಲಾರೆ. ಗ ಖ - - ಈಗ ನನ್ನ ಕೈಯನ್ನು ಬಿಟ್ಟುಬಿಡು. ಇಗೊಳ್ಳಿ ಇನ್ನೊಂದು ಜಾಳಿಗೆ ಇದೆ ತೆಗೆದುಕೊ. ಬಡವನಿಗೆ ವಿಶೇಷವಾದ ಒಂದು ಒಡವೆ ಅದರಲ್ಲಿದೆ. ದೇವರು ಸಮಸ್ತ ಸಂಪತ್ತನ್ನೂ ನಿನಗೆ ಕೊಡಲಿ, ನೀನು ದೂರಾ ಹೊರಟುಹೋಗು. ನೀನು ಹೋಗುವ ಶಬ್ದ ನನಗೆ ಕೇಳಿಸಲಿ. ಶುಕ - ದೇವರು ತಮ್ಮನ್ನು ಕಾಪಾಡಲಿ, ಬುದ್ದಿ, ದುಃಖ.-ಆಗ ಬಹುದೈ. ಶುಕ ಈ ಲೋಕ ವ್ಯವಹಾರದಲ್ಲಿ ಈತನಿಗೆ ಉಂಟಾಗಿರತಕ್ಕೆ ಆಶಾಭಂಗವನ್ನು ಕುರಿತು ನಾನು ಹುಡುಗಾಟವಾಡುತಿರುವುದು ಅದರಿಂದ ಉಂಟಾಗಿರುವ ವ್ಯಥೆ ಯನ್ನು ಹೋಗಲಾಡಿಸುವುದಕ್ಕಾಗಿಯೇ ಹೊರತು ಬೇರೆ ಇಲ್ಲ. ದುಃಖ -(ಎಗ್ಗಿ ನಮಸ್ಕಾರಮಾಡುತಾ) ಓ ಅದಿಕಾಲಕರಾ, ಭೂಮ್ಯಂತರಿಕ್ಷ ಗಳಿರಾ, ವನದೇವತೆಯೆ, ನೀವು ಸಾಕ್ಷಿಯಾಗಿರಿ ! ಈ ಪ್ರಪಂಚ ಇನ್ನು ನನಗೆ ಸಾಕು ; ದೇವರೆ, ನಿನ್ನ ಸಾಕ್ಷಿಯಾಗಿ ನನ್ನ ಕವನ್ನೆಲ್ಲಾ ಪರಿಹರಿಸಿಕೊಳ್ಳು ತೇನೆ. ಇದನ್ನು ನಾನು ಇನ್ನೂ ಸಹಿಸುವಮಟ್ಟಗೆ ನನಗೆ ಶಕ್ತಿ ಇದ್ದು, ಅನಿವಾ ಈವಾದ ನಿನ್ನ ಸಂಕಲ್ಪಕ್ಕೆ ವಿರೋಧವಾಗಿ ನಡೆಯದೆ ಇದ್ದರೆ, ನನ್ನ ದುಮ್ಮಸ್ಸಭಾ,
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೦೪
ಗೋಚರ