ಹೇಮಚಂದ್ರರಾಜ ವಿಲಾಸ [೧ನೇ ಅಂಕ ಪುತ್ರನು ಇದಾನೆ; ನನ್ನ ಲೆಕ್ಕದಲ್ಲಿ ಅವನು ಇವನ ಮಟ್ಟಿಗೆ ಪ್ರೇಮಪಾತ್ರನಲ್ಲ. ಅವಿವೇಕದ ಫಲವಾಗಿ ಇವನು ಜನಿಸಿದನು. ಈ ಲೋಕದಲ್ಲಿ ಕನ ಹುಟ್ಟಿದರೆ ಸಾಕೆಂದು ಯಾರೂ ಅಪೇಕ್ಷಿಸಲಿಲ್ಲ. ಆದರೆ ಇವನ ತಾಯಿ ಸುಂದರಿಯಾಗಿದ್ದಳು; ಆದಕಾರಣ ಇವನನ್ನ ಮಗನೆಂದು ಒಪ್ಪಿಕೊಳ್ಳಬೇಕಾಗಿದೆ. ಕುಮಂತ, ಪೂಜ್ಯರಾದ ಈ ವುರುಷರನ್ನು ಬಲ್ಲೆಯ ? ಕುಮಂತ -ಅಯ್ಯಾ, ಇಲ್ಲ ; ಅರಿಯೆ, ದುಃಖಸಾರ...ಇವರು ನಿಷ್ಕಂಟಕರು ; ಇವರು ಸಂಭಾವಿತರು; ನಮ್ಮ ಪರಮಾಪ್ತ ರೆಂದು ಇತಃಪರ ತಿಳಿದುಕೊ, ಕುಮ೦ತ್ರ.- (ನಿಂಟಕನನ್ನು ಕುರಿತು) ಸ್ವಾಮಿಯ ಪಾದಸೇವೆಗೆ ಸಿದ್ಧನಾಗಿದ್ದೇನೆ. ನಿಮ್ಮಂಟಕ.ನೀನು ನಮ್ಮ ಅಭಿಮಾನಕ್ಕೆ ಪಾತ್ರನಾಗಬೇಕಯ್ಯ ; ನಿನ್ನ ವಿಚಾರ ವನ್ನು ವಿಶೇಷವಾಗಿ ತಿಳಿಯಲು ನಮಗೆ ಇಷ್ಮೆ ಉಂಟು. ಕುಮ೦ತ್ರ) -ತಮ್ಮ ಅಭಿಮಾನಕ್ಕೆ ನಾನು ಪಾತ್ರನಾಗಬೇಕೆಂದು ಪ್ರಯತ್ನಿಸುತ್ತೇನೆ. ದುಃಖಕಾರ.-ಒಂಭತ್ತು ವರುಷದವರಿಗೂ ಆವನು ಈ ಸೀಮೆಯನ್ನೇ ಬಿಟ್ಟುಹೋ ಗಿದ್ದ ; ಪ್ರನಃ ಇವನು ಹೊರಟುಹೋಗಬೇಕು, ಹೋ ! ಸವಾರಿ ಬರುತ್ತಿದೆ. [ವಂದಿಮಾಗಧರ ಧ್ವನಿ.] ಪ್ರವೇಶ.-ಧೋರೆ, ಕುಟಿಲ, ಭದ್ರನಾಥ, ನಾಗವೇಣಿ, ವಿಷಜೆ, - ಇಂದುಕುಲೆ ಮತ್ತು ಪರಿವಾರ, ದೊರೆ-ವಾರದೇಶಾಧೀಶರಾದ ಅನಂಗರಾಜರನ್ನೂ ಮದ್ರಾಧೀಶರನ್ನೂ ಅವರ ಮಯ್ಯಾ ದಾನುಗುಣವಾಗಿ ಎದುರುಗೊಂಡು ಕರೆತರುವನಾಗಯ್ಯ, ದುಃಖಸಾರ. ದುಃಖ -ಮಹಾಸ್ವಾಮಿ, ಅಪ್ಪಣೇಪ್ರಕಾರ (ದುಃಖಸಾರ ಕುಮಂತರು ಹೋಗುವರು.) ದೊರೆ. ಈ ಮಧ್ಯೆ ಗೋಷ್ಟ್ರವಾದ ನಮ್ಮ ಮನೋಗತವನ್ನು ಸಕಲರಿಗೂ ತಿಳಿಯು ಪಡಿಸುತ್ತೇವೆ. ಆ ಭೂಪಟವನ್ನು ಇತ್ತ ತನ್ನಿ : ಇಗೋ ಇಲ್ಲಿನೋಡಿ ; ನಮ್ಮ ರಾಜ್ಯವನ್ನು ಮರುಭಾಗ ಮಾಡಿದ್ದೇವೆ. ನಮ್ಮ ಮುಪ್ಪಿಗೆ ಯಾವ ಬಾಧೆಯ ತಟ್ಟದಂತೆ ಸಮಸ್ತ ಕಾರವನ್ನೂ ತತ್ಸಂಬಂಧವಾದ ಮನೋವ್ಯಥೆಯನ 'ಪರಿ ಹರಿಸಿಕೊಂಡು, ಸಕಲವನ್ನೂ ಕಾಯುಪುಷ್ಟಿಯುಳ್ಳ ಯವನಶಾಲಿಗಳಿಗೆ ಒಪ್ಪಿಸಿ, ಭಾರವಿಮುಕರಾಗಿ ಮುಕ್ತಿಯ ಕಡೆಗೆ ಜರಗಬೇಕೆಂಬುವುದೇ ನಮ್ಮ ನಿಮ್ಮ ವಾದ ತಾತ್ಸರ, ಅಯ್ಯಾ ನಮ್ಮ ಕಿರೀ ಅಳಿಯನಾದ ಕುಟಿಲನೆ, ನಮ್ಮ ಪ್ರೇಮ ದಲ್ಲಿ ಎಳ್ಳಷ್ಟೂ ಕಡಮೆ ಇಲ್ಲದ ಹಿರೀಅಳಿಯನಾದ ಭದ್ರನಾಥನೆ, ಮುಂದಕ್ಕೆ
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೫
ಗೋಚರ