# ಹೇಮಚಂದ್ರರಾಜ ವಿಲಾಸ ನಾಗವೇಣಿ ಆಯಾಸದಿಂದ ಆಲಕ್ಷ್ಮವಾಗಿರುವವನಂತೆ ನಿನ್ನ ಮನಸ್ಸಿಗೆ ಬಂದಹಾ ಗಿರು ; ನೀನೂ ನಿನ್ನ ಕೈಕೆಳಗಿನವರೂ ಸಹ ; ಇದೊಂದು ವ್ಯಾಜವಾಗಲಿ. ಇದು ಅವನಿಗೆ ಇನ್ಮವಿಲ್ಲದಿದ್ದರೆ ನನ್ನ ತಂಗಿಯ ಮನೆಗೆ ಹೋಗಲಿ; ಈ ವಿಷಯದಲ್ಲಿ ನಮ್ಮಿಬ್ಬರ ಮನಸೂ ಏಕವಾಗಿದೆ, ಯಾರು ಹೇಳಿದರೂ ಕೇಳುವ ಹಾಗಿಲ್ಲ. ವಿವೇಕಶೂನ್ಯನಾದ ಮುದುಕ, ತಾನು ಕೊಟ್ಟುಬಿಟ್ಟ ಅಧಿಕಾರವನ್ನು ಪುನಃ ನಡಿ ಸಬೇಕೆಂದಿದಾನೆ. ಸತ್ಯವಾಗಿಯೂ ಈ ಮುದಿಗೂಬೆಗಳಿಗೆ ಎರಡನೇ ಬಾಲ್ಯ : ಇವರು ಅವಿವೇಕವನ್ನು ಆಚರಿಸಿದಾಗ ಸ್ತೋತ್ರವನ್ನು ಮಾಡದೆ ಶಿಕ್ಷೆಯನ್ನೆ ಮಾಡಬೇಕು, ನಾನು ಹೇಳಿದಮಾತು ಜ್ಞಾಪಕರಲಿ. ರಾಹುಕ.-ಅಪ್ಪಣ್ಪಕಾರ, ತಾಯಿ. ನಾಗವೇಣಿ ಅವನ ಸಾಮಾಜಿಕರ ವಿಷಯದಲ್ಲಿ ನೀನು ತಟಸ್ಥನಾಗಿರು ; ಅದರಿಂದ ಏನು ಬಂದಾಗೂ ಸರಿಯೆ, ನಿನ್ನ ಜೊತೆಯವರಿಗೂ ಈ ಮಾತನ್ನು ಹೇಳು : ಇದರಿಂದ ಒಂದು ಸಂದರ್ಭ ದೊರೆತು ನಾನು ಮಾತನಾಡುವ ಹಾಗಾಗಲಿ, ನನ್ನ ಹಾಗೆಯೇ ನಡಿಸುವಂತೆ ನನ್ನ ತಂಗಿಗೆ ಕಾಗದವನ್ನು ಬರೆಯುತ್ತೇನೆ. ಭೋದ ನಕ್ಕೆ ಸಿದ್ಧವಾಗಲಿ, (ಎಲ್ಲರೂ ನಿಷ್ಠಾ ಂತ.) ಏನೇ ಪ್ರಕರಣ -ಭದ್ರನಾಥನ ಅರಮನೆ. ಪ್ರವೇಶ.-ನಿಷ್ಕಂಟಕ (ವೇಶವನ್ನು ಹಾಕಿಕೊಂಡು.) ನಿಪ್ಪಲಟಕ. ನನ್ನ ಭಾಷೆಯನ್ನು ಆಚ್ಛಾದಿಸಿಕೊಂಡು, ವೇಪಕ್ಕೆ ತಕ್ಕ ಭಾಷೆಯ ನ್ನೇ ನಾನು ಸ್ವೀಕರಿಸಿದಲ್ಲಿ, ಯಾತಕ್ಕೋಸ್ಕರ ನಾನು ನಿರೂಪವನ್ನು ಮಾಡಿಕೊಂ ಡೆನೋ ಅಂಥಾ ಕಾರ್ಯವು ಕೈಗೂಡಬಹುದು. ದೇಶಭಸ್ಮನಾದ ನಿಷ್ಮೆಂಟಕ, ಎಲ್ಲಿಂದ ನಿನಗೆ ದಂಡನೆ ಪ್ರಾಪ್ತವಾಯಿತೋ ಅಂಥಾ ಸನ್ನಿಧಿಯಲ್ಲಿಯೇ ನೀನು ಸೇವಾವೃತ್ತಿಯನ್ನು ಮಾಡುತ್ತಿದ್ದರೆ, ವಿಶೇಷವಾಗಿ ಸ್ವಾಮಿಭಕ್ತಿಯುಳ್ಳ ನೀನು ಯಜಮಾನನ ಶುಶೂಷೆ ಮಾಡುವದರಲ್ಲಿ ಎಷ್ಟು ಶ್ರಮವನ್ನಾದರೂ ಪಟ್ಟಯೆ. (ಒಳಗೆ ಕಹಳಯಧನಿ.) ಪ್ರವೇರ.ಧೋರೆ, ಸಾಮಾಜಿಕರು, ಪರಿವಾರ. ಧೋರೆ.--ಭೋಜನಕ್ಕೆ ಸ್ವಲ್ಪವೂ ಸಾವಕಾಶವಾಗಕೂಡದು ; ನಡೆ ಸಿದ್ಧ ಮಾಡು (ಸೇವಕ ಹೋಗುವನು), ಮತ್ತೇನು ? ನೀನು ಯಾರು ? ನಿನ್ನಂದಕ- ಮನುಷ್ಯ ಸ್ವಾಮಿ,
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೩೨
ಗೋಚರ