ವಿಷಯಕ್ಕೆ ಹೋಗು

ಪುಟ:ಪ್ರೇಮಚಂದ್ರ ರಾಜವಿಲಾಸ .djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇe ಹೇಮಚಂದರಾಜ ವಿಲಾಸ, [ಈved ಮಾಡಿಸಿಕೊಂಡು ಸಿಸ್ತುಮಾಡಿಕೊಂಡ ಹಾಗಲ್ಲ; ಬಾ ಈಗ, ನಿನ್ನ ಕಣ್ಣ ಬೆಳ್ಳಗೆ ಮಾಡುತ್ತೇನೆ, ಚಂಡಾಲ, ನಿಲ್ಲು. (ಕತ್ತಿಯನ್ನು ಹಿರಿಯುತಾ). ರಾಹುಕ.ಹೋಗು, ನಿನಗೂ ನನಗೂ ಏನೂ ಸಂಬಂಧವಿಲ್ಲ. ನಿನ್ನಂದಕ.-ನಿಲ್ಲಾ, ದ್ರೋಹಿ. ನಮ್ಮ ಧೋರೆಗೆ ವಿರುದ್ಧವಾದ ಕಾಗದಗಳನ್ನು ತಂದು ಇದ್ದಿದೆ. ರಾಜಾಧಿರಾಜ ಅವಳ ತಂದೆ; ಆತನಮೇಲೆ ಅಗೊ ಆ ಬೊಂಬೆ ಆಟದವಳು ಆಡುವ ಆಟವನ್ನು ಆಡುತೀಯೆ, ಏಳು, ಇಲ್ಲದಿದ್ದರೆ ನಿನ್ನ ಮಾನ ಖಂಡವನ್ನು ಕತ್ತರಿಸಿ ಬಿಟ್ಟೇನು, ಏಳು, ನೀಚ. ರಾಹುಕ. ಅಯ್ಯೋ ! ಸತ್ತೆ! ದಿಕ್ಕಿಲ್ಲ. ನಿಮ್ಮಂಟಕ-ಬಾ, ಗುಲಾಮು, ನಿಂತುಗೊಳ್ಳಲಾ ದ್ರೋಹಿ, ತಕೊ ; _ (ಅವನನ್ನು ಹೊಡೆಯುತಾ). ರಾಹುಕ.-ಅಯ್ಯೋ ! ದಿಕ್ಕಿಲ್ಲ. ಸತ್ತೆ ! ಸತ್ತೆ! ಪ್ರವೇಶ.-ಆಯುಧಪಾಣಿಯಾದ ಕುಮಂತ, ಕುಟಿಲ, ವಿದಜೆ, ದುಃಖಕಾರ, ಚಾಕರರು ಕುಮ೦ತ್ರ..ಏನು, ಇದೇನು ? - (ಅವರನ್ನು ಬಿಡಿಸುತ್ತಾ). ನಿಪ್ಪಲಟಕ-ಹಾಗೆ ನಿನಗೆ ಇಷ್ಮವಿದ್ದರೆ ನೀನೇ ಬಾರೆಲಾ, ಹೈದಾ, ನಿನ್ನನ್ನೇ ತುಕಡಾವಾಡಿ ರುಚಿ ತೋರಿಸುತ್ತೇನೆ. ಬಾ, ಬಾ ಹೈದಾ, ಬಾಲವೃದ್ದನೆ, ಬಾ. ದುಃಖ-ಆಯುಧ ! ಆಯುಧ ! ಇದೇನು ಇಲ್ಲಿ, ಹೋ ! ಕುಟಿಲ ಪ್ರಾಣದಮೇಲೆ ಇಷ್ಮವಿದ್ದರೆ ಎಲ್ಲರೂ ಸುಮ್ಮನಿರಬೇಕು, ಪನಃ ಯಾರಾ ದರೂ ಹೊಡೆದರೆ ಅವರಿಗೆ ತಕ್ಷಣವೇ ಮರಣದಂಡನೆಯಾದೀತು. ಇದೇನು ? ವಿಪ್ರಜೆ --ನಮ್ಮ ಅಕ್ಕೆನಕಡೇ ಆಳು, ಧೋರೇಕಡೇ ಆಳು, ಇಬ್ಬರೂ ಸೇರಿದ್ದಾರೆ ಕುಟಿಲ,-ವ್ಯಾಜ್ಯವೇನು ? ಮಾತಾಡಿ. ರಾಹು-ಸ್ವಾಮಿ, ನನಗೆ ಉಸಿರೇ ಇಲ್ಲ, ಮಾತನಾಡಲಾರೆ. ನಿಷ್ಕಂಟಕ-ಅದೇನೂ ಆಕ್ಷರವಲ್ಲ ಕಣೆಲಾ, ನಿನ್ನ ಪರಾಕ್ರಮವನ್ನು ಅಸ್ಮರ ಮಟ್ಟಿಗೆ ತೋರಿಸಿಕೊಂಡೆ. ಹೇಡಿ, ಮೋಸಗಾರ, ನಿನ್ನನ್ನು ಬ್ರಹ್ಮ ನಿರ್ಮಿಸಲಿಲ್ಲ, ಚಿಪ್ಪಿಗೆ ನಿರ್ಮಿಸಿದ, ಕಣ್ಲಾ. ಕುಟಿಲ,ನೀನು ವಿಚಿತ್ರ ಪುರುಷನಾಗಿದ್ದೀಯೆ ; ಚಿಪ್ಪಿಗ ಮನುಷ್ಯನನ್ನು ನಿರ್ಮಿ ಸುವನೆ ? ನಿಮ್ಮಂಟಕ.-ಹವುದು, ಚಿಪ್ಪಿಗ, ಸ್ವಾಮಿ, ಕಲ್ಲುಗೆಲಸದವನಾಗಲಿ, ಚಿತ್ರಗಾರನಾ ಗಲಿ, ಆಯಾ ಉದ್ಯೋಗವನ್ನು ಕಲಿಯುವುದಕ್ಕೆ ಮೊದಲುಮಾಡಿ ಎರಡು ಗಳಿಗೆ