ಇದೇ ಪ್ರಕರಣ,] ಹೇಮಚಂದರ್ಜಿಹಾಸ ವೂ ಸುಧಾರಿಸಿಕೊಳ್ಳದೆ ತಾನು ತಂದ ಕಾಗದವನ್ನು ಕೊಟ್ಟನು. ಅದನ್ನು ಅವರು ಓದಿದರು. ಅದರ ಅಭಿಪ್ರಾಯವನ್ನರಿತಕೂಡಲೆ, ಅಶ್ವಾರೂಢರಾಗಿ ತಮ್ಮ ಪರಿವಾರದೊಡನೆ ಹೊರಟರು ; ಸಾವಕಾಶವಾಗಿ ತಾವು ಉತ್ತರವನ್ನು ಬರೆದು ಕೊಡುವುದಾಗಿಯೂ, ನಾನು ಅವರ ಹಿಂದೆಯೇ ಬರುವಂತೆ ಆಜ್ಞಾಪಿಸಿದರು. ನನ್ನನ್ನು ಅಲಕ್ಷವಾಗಿ ಕಂಡರು. ಆ ಮತ್ತೊಬ್ಬ ಚಾರನನ್ನು ಇಲ್ಲಿ ಕಂಡೆ, ನಾನು ತೆಗೆದುಕೊಂಡು ಹೋದ ಕಾಗದಕ್ಕೆ ಅವ ತಂದ ಸಮಾಚಾರವು ವಿಷಪ್ರಾ ದುವಾಯಿತೆಂದು ತಿಳಿದುಕೊಂಡೆ. ಮೊನ್ನೆ ತಮ್ಮ ಸಂವಿಧಾನದಲ್ಲಿ ದುರಹಂಕಾರ ದಿಂದ ಮೆರೆದವನೇ ಆ ಚಾರ. ನನ್ನಲ್ಲಿ ವಿವೇಕಕ್ಕಿಂತಲೂ ವರುಷವೇ ಹೆಚ್ಚಾಗಿ ರುವ ಕಾರಣ, ನಾನು ಕತ್ತಿ ಹಿರಿದುಕೊಂಡು ನಿಂತು ಅವನನ್ನು ಭಯಪಡಿಸಿದೆ. ಆಗ ಅವನು ಮನೆಕಿತ್ತು ಹೋಗುವ ಹಾಗೆ ಹೇಡಿಗೂಗನ್ನು ಕೂಗಿಕೊಂಡನು. ಈ ಅಪರಾಧಕ್ಕೆ ಈಗ ನಾನು ಅನುಭವಿಸುವ ದಂಡನೆಯ ತಕ್ಕದ್ದೆಂದು ನಿಮ್ಮ ಅಳಿಯನೂ ಮಗಳ ನಿಶ್ಚಿಸಿದರು. ವಿದೂಷಕ.ಮಾಘದ ಹಕ್ಕಿ ಈ ಕಡೆ ಹೋದರೆ, ಹಿಮಗಾಲ ಇನ್ನೂ ಹೋಗಲಿಲ್ಲ ವೆಂದಾಯಿತು. ಚಿಂದಿಯಹೊದಿಯುವತಂದೆಯು | ಇದನಕಡುಮೂರ್ಖನಾಗಿ ನಿಚ್ಚಂಮಾಂ || ಎಂದುಂಜಾಳಿಗೆಯುಳ್ಳವ | ಚಂದದಿಯಣಗರಮುದ್ದಿಸಿಪೊರೆವಂದಯದಿಂ | ಬಂದು ವರುಷವೆಲ್ಲಾ ನೀನು ಕೂತು ಒಂದು, ಎರಡು, ಮೂರು, ಎಂದು ಎಷ್ಟು ಎಣಿಸೀಯೊ ಅಷ್ಟು ಶೋಕವನ್ನು ಇದಕ್ಕೆಲ್ಲಾ ನಿನ್ನ ಹೆಮ್ಮಕ್ಕಳಿಂದನು ಭವಿಸೀಯೆ. ಅಯ್ಯೋ ! ಕೋಕವೆಂದೆನೊ ? ಅಲ್ಲ ಶುಲ್ಲ, ಮಾವ. ಧೋರೆ.- ಅಯ್ಯೋ ! ಇದು ಏನು ನನ್ನನ್ನು ಬಾಧಿಸುತಿದೆ ! ಛೇ ! ಹಾಳಜಾಡ್ಯವೆ, ಉಲ್ಲ ಣಾವಸ್ಥೆಗೆ ಬರುತ್ತಿರುವ ದುಃಖವೆ! ಇಳಿತರವಾಗು ! ಈ ಮಗಳಲ್ಲಿ ? ನಿಪ್ಪಂದಕ. ಇಲ್ಲಿ ಬಳಗೆ ಪತಿಯ ಸಾಪದಲ್ಲಿದಾರೆ. ಧೋರೆ.-ನನ್ನ ಹಿಂದೆ ಬರಬೇಡ, ಇಲ್ಲಿಯೇ ಇರು. (ನಿಮ್ಮ) ದೊ..ನೀನು ಹೇಳಿದ್ದೆಯೋ ? ಇನ್ನೇನೂ ನಿನ್ನ ಅಪರಾಧವಿಲ್ಲವೆ ? ಬಪ್ಪಂದಕ.ಏನೂ ಇಲ್ಲ. ಇದು ಹಾಗಿರಲಿ, ಇದೇನು ಸವಾರಿಯಸಂಗಡ ಬಂದ ಪರಿವಾರ ಸ್ವಲ್ಪವಾಗಿಯೇ ಇದೆ ? ವಿದೂಷಕಈ ಮಾತನ್ನು ಕೇಳಿದ್ದಕ್ಕಾಗಿ ನಿನಗೆ ಕೋಳಕ್ಕೆ ಹಾಕಿಸಿದ್ದರೆ, ಅಪರಾ ಧಕ್ಕೆ ಸರಿಯಾದ ಶಿಕ್ಷೆಯಾಗುತಿತ್ತು,
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೬೦
ಗೋಚರ