ܩ ಹೇಮಚಂದ್ರರಾಜ ವಿಲಾಸ ಎನೇ ಅಂಕ. ಧೋರೆ.-ನನ್ನ ಆಳನ್ನು ಕೊಳಕ್ಕೆ ಹಾಕಿಸಿದವರು ಯಾರು ? (ಕೊಂಬಿನ ಶಬ್ದವಾಗುವುದು). ಕುಟಿಲ.-ಅದೇನು ಕೊಂಬಿನ ಶಬ್ದ ? ವಿಪ್ರಜೆ. ನಾನು ಬಲ್ಲೆ ; ನಮ್ಮ ಅಕ್ಷೆಯನ ಕಡೇದು, ಕೂಡಲೆ ತಾನು ಎರುತೇ ನೆಂಬ ಆಕೆಯ ಕಾಗದದ ಅಭಿಪ್ರಾಯಕ್ಕೆ ಇದು ನಿದರ್ಶನವಾಗಿದೆ. ಪ್ರವೇಶ -ರಾಹು ಕ. ವಿಪ್ರಜೆ ನಿಮ್ಮೊಡತಿ ಬಂದರೆ ? ಧೋಲೆ -ಈ ಗುಲಾಮನ ಸಲಭವಾಗಿ ಕಡಂಗೊಂಡ ಅಹಂಕಾರವು ಎಂಥ ಬಡತಿಯ ಚಂಚಲವಾದ ದಯಾರಸದಲ್ಲಿ ಆವಾಸಗೊಂಡಿದೆ ! ಆ ! ಖಳ, ನನ್ನ ಕಂದ ರಿಗೆ ನಿಬೇಡ, ಆಚೆಗೆ ನಡೆ, ಕುಟಿಲ.. ಏನು ಅಪ್ಪಣೆಯಾಯಿತು ಸ್ವಾಮಿ ? ಧೋರೆ.-ನನ್ನ ನೃತ್ಯವನ್ನು ಕೊಳಕ್ಕೆ ಹಾಕಿದವರು ಯಾರು ? .ಪ್ರಜೆ ನೀನು ಇದನ್ನು ಕಾಣೆ ಎಂದು ನನಗೆ ನಂಬಿಕೆ ಇದೆ. ಅದು ಯಾರು ಬಂದವರು ? ಪ್ರವೇಶ.-ನಾಗವೇಣಿ. ಧೋರೆ.-ಅಯ್ಯೋ, ಶಿವಶಿವಾ ! ವೃದ್ದರಮೇಲೆ ನಿನಗೆ ದಯವಿದ್ದರೆ, ನಿನ್ನ ಜಗದೀಶ್ವರ ತ್ರಕ್ಕೆ ವಿಧೇಯತೆಯು ಒಪ್ಪುವುದಾಗಿದ್ದರೆ, ನೀನೇ ಅನಾದಿಯಾದ ವೃದ್ಧನಾಗಿ ದ್ದರೆ, ನನ್ನ ಪಕ್ಷವನ್ನೇ ನಿನ್ನ ಪಕ್ಷವನ್ನಾಗಿ ತಿಳಿದುಕೊ, ಸ್ವಾಮಿ (ನಾಗವೇಣಿ ಯನ್ನು ಕುರಿತು) ಈ ಬಿಳಿಗಡ್ಡವನ್ನು ನೋಡುವುದಕ್ಕೆ ನಾಚಿಗೆಯಾಗುವುದಿ ಇವೆ ? ವಿಷಜೆ, ಅವಳ ಕೈಯನ್ನು ಮುಟ್ಟುತೀಯ ? ನಾಗವೇಣಿ-ಯಾಕೆ ಕೈಮುಟ್ಟಕೂಡದು, ಸಮಿ ? ನಾನು ಏನು ಅಪರಾಧವನ್ನು ಮಾಡಿದೆ ? ಅವಿವೇಕಕ್ಕೆ ಅಪರಾಧವೆಂದು ತೋರಿಲ್ಲಾ ಅಪರಾಧವಲ್ಲ; ಮುದ್ರ ಅಪರಾಧವೆಂದು ಕರೆಯತಕ್ಕದ್ದೆಲ್ಲಾ ಅಪರಾಧವಲ್ಲ. ದೊರೆ - ಅಯ್ಯೋ ಹೃದಯವೆ, ಏನುಬಡಿದುಕೊಳ್ಳುತ್ತೀಯೆ ? ಇನ್ನೂ ನೀನು ಒಡೆದು ಹೋಗಲಿಲ್ಲವೆ ? ನನ್ನ ನೃತ್ಯನನ್ನು ಕೋಳಕ್ಕೆ ಯಾರು ಹಾಕಿದರು ? ಕುಟಿಲ. ನಾನು ಅವನನ್ನು ಅದಕ್ಕೆ ಹಾಕಿಸಿದೆ ಸ್ವಾಮಿ ; ಆದರೆ ಅವ ಮಾಡಿದ ಬಲ್ಲಡಿಗೆ ಅವನಿಗೆ ಈಗ ಆದ್ದಕ್ಕಿಂತಲೂ ಹೆಚ್ಚಾದ ಶಿಕ್ಷೆಯಾಗಬೇಕಾಗಿತ್ತು. ಧೋರ-ನೀನೆ? ನೀನು ಹಾಕಿಸಿದೆದು ? ದಿ •
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೬೫
ಗೋಚರ