೬೯ ೫ನೇ ಪ್ರಕರಣ] ಹೇಮಚಂದ್ರರಾಜ ವಿಲಾಸ, ತಿಳಿದ ಅವರು ಅನುಕೂಲರಾಗಿದ್ದಂತೆ ಇದರಿಂದ ವ್ಯಕ್ತವಾಗುತ್ತೆ. ಅಯ್ಯೋ ದೇವರೆ, ಇಂಥಾ ರಾಜದ್ರೋಹ ನಡೆಯದೇ ಇದ್ದರೂ ಆಗಿತ್ತು, ಅಲ್ಲಿ ಇದನ್ನು ನಾನು ಕಾಣದೇ ಇದ್ದರೂ ಆಗಿತ್ತು. ಕುಟಿಲ - ನನ್ನ ಪ್ರಿಯಳು ಇರುವ ಸ್ಥಳಕ್ಕೆ ಹೋಗೋಣ ಬಾ. ಕುವಂತ) ಈ ಕಾಗದದಲ್ಲಿ ಬರೆದಿರುವುದು ನಿಜವಾದರೆ, ತಮಗೆ ತುಂಬಾ ಕೆಲ ಸವಿದೆ. ಕುಟಿಲ ನಿಜವಾಗಲಿ, ಸುಳ್ಳಾಗಲಿ, ನಿಮ್ಮ ತಂದೆಯ ಆಸ್ತಿಯೆಲ್ಲಾ ನಿನ್ನದಾಯಿತು ; ನಿನ್ನ ತಂದೆ ಎಲ್ಲಿದ್ದಾನೆ ಹುಡುಕು. ಕ) ಮಂತ್ರ ) - (ಆತ್ಮಗತ) ದೊರೆಯನ್ನು ಉಪಚರಿಸುತಾ ಅವ ಇದ್ದರೆ, ಅವನ ಲಿನ ಸಂಶಯು ಇನ್ನೂ ಹೆಚ್ಚುವುದು. ರಾಜಭಕ್ತಿಗೂ ನನ್ನ ಹುಟ್ಟಿಗೂ ಪರ ಸ್ಪರ ವಿರೋಧ 'ದ್ದಾಗ್ಯೂ ಅಂಥಾ ರಾಜಭಕ್ತಿಯಲ್ಲಿಯೇ ಇನ್ನೂ ಒದ್ದಾಡುತೇನೆ. ಕಟ --ನಾನು ನಿನ್ನಲ್ಲಿ ನಂಬಿಕೆ ಇಡುತೇನೆ. ನನ್ನ ಅಭಿಮಾನವು ನಿನ್ನಲ್ಲಿ ನಿಮ್ಮ ತಂದೆಗಿಂತಲೂ ಹೆಚ್ಚಾಗಿ ಇದ್ದೀತು. ( ದುಃಖಸಾರನ ಭವನದ ಸಮೀಪದಲ್ಲಿರುವ ಕುಡುಕೇ ಮನೆ. ಪ್ರವೇಶ.-ದುಃಖ ಕಾರ, ದೊರೆ, ನಿಮ್ಮಲಟಕ, ವಿದೂಷಕ ಶುಕ್ಲಚಂದ್ರ ದುಃಖಕಾರ -- ಆ ಬೈಲಿಗಿಂತಲೂ ಇದು ಉತ್ತಮ. ಇದ್ದದ್ದನ್ನು ಸ್ವೀಕರಿಸಿ, ಇನ್ನೂ ನನ್ನ ಕೈಲಾದಮಟ್ಟಗೆ ಒದಗಿಸುತ್ತೇನೆ. ಜಾಗ್ರತೆಯಾಗಿಯೇ ಬರುತ್ತೇನೆ. ನಿಂದ ಕ ಅವರ ಸಮಸ್ತವಾದ ಬುದ್ಧಿ ಶಕ್ತಿಯ ದುಡುಕಿನಲ್ಲಿ ಕೊನೆಗಂಡಿದೆ. ತಾವು ಮಾಡಿದ ಉಪಕಾರಕ್ಕೆ ದೇವರು ತಮ್ಮನ್ನು ಕಾಪಾಡಲಿ. (ದುಃಖಸಾರನ ನಿಮ್ಮ) ಕು....ಅಗೋ ಮೋಹಿನಿ ನನ್ನನ್ನು ಕರೆಯುತ್ತಿದೆ. ರಾವಣನು ವೈತರಣಿ ನದಿ ಯಲ್ಲಿ ವಿಾನ ಹಿಡಿಯುತ್ತಿದ್ದನೆಂದು ಹೇಳುತ್ತಿದೆ. ಎಲೋ ಮಂಕುಗಳಾ, ಅದಕ್ಕೆ ಹೆದರಿಕೊಳ್ಳಬೇಡಿ. ಎಚ್ಚರಿಕೆಯಾಗಿರಿ, ವಿದೂ.-ಮಾವ, ಹುಚ್ಚ ಸಾಧಾರಣರಲ್ಲಿ ಸೇರಿದವನೇ ಗುಣಾಥ್ಯರಲ್ಲಿ ಸೇರಿದವನೆ ? ಹೇಳು,
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೮೨
ಗೋಚರ