ವಿಷಯಕ್ಕೆ ಹೋಗು

ಪುಟ:ಪ್ರೇಮಚಂದ್ರ ರಾಜವಿಲಾಸ .djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

v೩ ೨ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ಆತನ ಪಾದವನ್ನು ನೆಕ್ಕುತಾ ಆತನಲ್ಲಿ ಮರಾದೆಯಿಂದ ನಿಂತುಕೊಳ್ಳುವುದು, ಇಂಥಾ ಪುರುಷನಿಗೆ, ಅಯ್ಯೋ ಕಟುಗತನವೆ, ಅಯ್ಯೋ ಹೀನವೃತ್ತಿಯ ! ಇಂಥಾ ಪುರುಷನಿಗೆ ಹುಚ್ಚು ಹಿಡಿಸಿದೆಯಲ್ಲಾ! ನೀವುಗಳು ಹೀಗೆ ಮಾಡುತಿದ್ದರೆ ನಮ್ಮ ತಮ್ಮೆಯೂ ಸುಮ್ಮನಿದ್ದರೆ ? ಮನುಷ್ಯವರ್ಗಕ್ಕೆ ಸೇರಿ, ರಾಜಪುತ್ರ ನೆನಿಸಿಕೊಂಡು, ಆ ಮಹಾರಾಯನಿಂದ ಅಷ್ಟೊಂದು ಪ್ರಯೋಜನವನ್ನು ಹೊಂದಿ! ಹಾಹಾ ! ಈ ಮಹಾಪರಾಧಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಮಾಡಲು ಗೋಚರ ವಾಗುವಂತೆ ದೇವರು ತನ್ನ ಕಡೆಯವರನ್ನು ಜಾಗ್ರತೆಯಾಗಿ ಕಳುಹಿಸದಿದ್ದಾಗ್ಯೂ; ಅದು ಬಂದೇ ಬರುವುದು. ಮನುಷ್ಯವರ್ಗವು ಜಲಚರಗಳಂತೆ ಸಜಾತೀಯ ವಾದ ಮನುಷ್ಯವರ್ಗವನ್ನೇ ಕಿತ್ತು ತಿನ್ನ ಬೇಕಾಯಿತು. ನಾಗ - ಎಲೋ, ಅಂಜಪರಕ ! ನಿನಗೆ ಕೆನ್ನೆ ಇರುವುದು ಪೆಟ್ಟ ತಿನ್ನುವುದಕ್ಕೆ; ಬುದ್ದಿ ಇರುವುದು ದುರಾಲೋಚನೆ ಮಾಡುವುದಕ್ಕೆ ; ನಿನ್ನ ಕಮ್ಮ ಇಂಥಾದ್ದು ನಿನ್ನ ಘನತೆ ಇಂಥಾದ್ದು ಎಂದು ನೋಡುವುದಕ್ಕೆ ನಿನ್ನ ತಲೆಯಲ್ಲಿ ಕಂಡೇ ಇಲ್ಲ ; ಯಾವ ನೀಚರಿಗೆ ತಮ್ಮ ದುಪ್ಪಾರ ನಡೆಯುವುದಕ್ಕೆ ಮುಂಚೆಯೇ ಶಿಕ್ಷೆಯಾಗು ವುದೋ ಅಂಥಾ ನೀಚರ ವಿಷಯದಲ್ಲಿ ಕನಿಕರಪಡುವವರು ಅವಿವೇಕಿಗಳನ್ನು ವು ದನ್ನು ನೀನು ಅರಿಯಲೇ ಆರಿಯೆ. ' ನಿನ್ನ ಕಡೇ ಭೇರಿ ಯಲ್ಲಿ ? ಮಾರದೇಶದದಾಳ ಯುದ್ಧ ಸನ್ನದ್ಧವಾಗದೇ ಇರುವ ನಮ್ಮ ದೇಶದಲ್ಲಿ ಬಂದು ನೆಟ್ಟತು. ವೀರಭಟರ ರೀಟದಮೇಲಿನ ಉಮಾಗರಿಯ ಅಟ್ಟಹಾಸಕ್ಕೆ ನಿನ್ನ ರಾಜ್ಯವು ಕಂಪಿಸುತಿದೆ. ನೀನು ಧರಭೋಧೆ ಮಾಡತಕ್ಕ ಹೇಡಿಯಾಗಿ ಕೂತುಕೊಂಡು ? “ ಅಯ್ಯೋ ಅವ ಯಾಕೆ ಹಾಗೆಮಾಡುತಾನೆ” ಎನ್ನು ತಿದ್ದೀಯೆ. -ರಾಕ್ಷಸಿ, ನಿನ್ನನ್ನು ನೀನು ನೋಡಿಕೊ. ದುರ್ನಿತಿಯು ರಾಕ್ಷಸರಿಗೆ ಸಹಜ ವಾದ್ದರಿಂದ ಅಷ್ಟೊಂದು ಭಯಂಕರವಾಗಿಲ್ಲ; ಸಿ ಯಲ್ಲಿ ಅತ್ಯಂತ ಭಯಂಕರ ವಾಗಿ ಕಾಣಿಸುವುದು. ನಾಗ-ಅಯ್ಯೋ, ಬಡಾಯಿಕೊರ, ವಿವೇಕಶೂನ್ಯ ! ಭದ್ರ -ಎಲೆ ರೂಪಾಂತರದಲ್ಲಿರುವ ಮಹಾರಕ್ಕಸಿಯೆ, ನಾಚಿಗೆಕೇಡು, ನಿನ್ನ ಆಕೃತಿ * ಯನ್ನು ರಾಕ್ಷಸಾಕೃತಿಯಾಗಿ ಮಾಡಿಕೊಳ್ಳಬೇಡ. ನನ್ನ ಆಗ್ರಹಕ್ಕೆ ನನ್ನ ಕೈಗೆ ಳನ್ನು ಅಡಿಯಾಳ ಮಾಡಿಕೊಳ್ಳುವುದು ಯೋಗ್ಯವಾಗಿದ್ದರೆ ನಿನ್ನನ್ನು ಗವಚಿ ಮಾಂಸವನ್ನೂ ಮಳೆಯನ್ನೂ ಕಿತ್ತು ಬಗೆದುಹಾಕುವುದಕ್ಕೆ ಸಿದ್ಧನಾಗಿವೆ. ನೀನೇನೋ ಪಿಶಾಚವೇ ಸರಿ ; ೩ ಆಕಾರವು ನಿನ್ನನ್ನು ಮುಚ್ಚಿಕೊಂಡಿದೆ. ನಾಗಸಾಕು ನಿಮ್ಮ ಪಾರುಪವನ್ನು ಕಟ್ಟಡಿ.