ಪುಟ:ಬತ್ತೀಸಪುತ್ತಳಿ ಕಥೆ.djvu/೧೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬಸವುಳಿ ಕಥೆ. hod ಬಳಿಕ ವೀಳೆಯವ ಸೇವಿಸಿ, ಸಂಭ್ರಮದಿಂದ ನಾನಾರತಿಗಳಿ೦ ಹಿಡಿಸಿ ದಂಪತಿಗಳಿಬ್ಬರು ಮೈಮರೆತು ನಿದ್ರೆಗೆಯ್ಯುವಲ್ಲಿ --ಬೇತಾಳ ಮೊದಲ ಮದುವೆಯ ಗಂಡನ ತಂದು ಲಲಿತಾಂಗಿಯ ಮಗ್ಗುಲಲ್ಲಿ ಮಂಚದ ಮೇಲೆ ಮಲಗಿಸಿ ಆರು ತಿಮಂಡಲನ ತಂದು ಎಂದಿನಂತೆ ಚಂಡಿಕಾದೇವಾಲಯದಲ್ಲಿ ಮಲಗಿಸಿರಲಾಗಿ-ಆಡುತಿಮಂಡಲನು ಬೆಳಿಗ್ಗೆ ಎದ್ದು ರಾತ್ರಿ,ತನಗೆ ಭೋಜನ ವಾಗಿ ನವರತ್ನಾ ಲಂಕೃತನಾಗಿ ವಿವಾಹವಾಗಿ, ನಿ ಸಂಭೋಗ ಮುಂತಾ ದುದು ಎಲ್ಲ ಕನಸಾಗಿದೆ ಎನ್ನುತ್ತ, ತನ್ನಲ್ಲಿ ತಾನೇ ಆಲೋಚಿಸುತ್ತಿರುವಾಗ, ಇಲ್ಲಿ ಲಲಿತಾಂಗಿಯನ್ನು ಮುಖವನೊಸಿಕೊಂಡು, ಕನ್ನಡನಾಗುವಳ ಯು (?) ನೋಡಿ, ಆಬಳಿಕ ಮಲಗಿರುವನ ಕಂಡು, ರಾತ್ರಿಯ ಕುಲು ಹೊಂದೂ ಕಾಣದೆ ಅತಿವ್ಯಸನದಿಂದ ತಂದೆಯ ಬಳಿಗೆ ಬಂದು, ತಂದೆಯ ಕರೆದುಕೊಂಡು ಹೋಗಿ ಮಲಗಿರುವನ ತೋಜಿಸಿ-ಈತ ನನ್ನ ಪತಿಯ ಲವೆಂದು ಹೇಳಲಾಗಿ; ರಾಯ ಕೇಳಿ ವಿಸ್ಮಿತನಾಗಿ -ಎಲೆ ಮಗಳೇ ! ನಿನ ಗೆ ಭಾ೦ತೆ ? ರಾತ್ರಿ ಮದುವೆಯಾದ ಪುರುಷನ ಹಗಲು ಗುಯಿತಯದಿ ರುವರೆ ? ಎಂದ ಮಾತಿಗೆ ಅಮಗಳಿಂತೆಂದಳು ;--ರಾತ್ರಿ, ತಾ ಮಾಡಿದು ಚಾರವನ್ನು ಲಜ್ಞೆಯಿಂದ ತಂದೆಗೆ ವಿವರಿಸಿ, ಇದಲ್ಲದೆ-ನಾನೊಂದು ಸಮಸ್ಯೆ ಹೇಳಿದುದಕ್ಕೆ ಪೂರ್ತಿ ಹೇಳಿದ್ದಾರೆ ಎಂದ ಮಾತ ಕೇಳಿ, ರಾಯ ಮಲಗಿ ರುವನ ಏಳಿಸಿ ಕೇಳಲಾಗಿಅನ ನಾನೆಂದೂ ಅಜಯೆನೆಂದುದ ಕೇಳಿ, ರಾಯ-ಇದೇನಾ ರ್ಯವೆಂದು, ಮಗಳು ಸಮಸ್ಯೆ ಹೇಳಿದುದನೋಲೆಯಲ್ಲಿ ಬರೆಸಿ, ಬುದ್ಧಿವಂತನಾದ ಊಳಿಗದವನ ಕರೆಸಿ, ಅವನ ಕೈಯಲ್ಲಿ ಆ ವೋಲೆ ಯ ಕೊಟ್ಟು, ಅದwಲ್ಲಿ ಬರೆದಿರುವುದ ಪೂರ್ತಿಮಾಡಿ ಯಾವನು ಹೇಳುತ್ತಾ ನೋ, ಅವನ ಬಿಡದೆ ಕರೆದುಕೊಂಡು ಬಾ ಎಂದು ನೇಮಿಸಿ, ಕಳುಹಿಸಲಾಗಿ; ಆಊಳಿಗದವನು ಒfದಿಕ್ಕಿನಲ್ಲಿಯೂ ಹುಡುಕುತ್ತ, ಓಲೆಯಂ ತೋರು ತ ಬಂದರೂ ಯಾರೂ ಹೇಳದೆ ಇರಲು ; ಹಿಂತಿರಿಗಿ ಬರುತ್ತ ಬಾಯಾ ಚಂಡಿಕಾದೇವಿಯ ಗುಡಿಯ ಬಳಿಯ ಕೊಳಕ್ಕೆ ಹೋಗಿ, ನೀರ ತೆಗೆದು ಕೊಂಡು, ನೆಳಲಲ್ಲಿ ಕುಳಿತಿರಲು; ಆ ಊಳಿಗದವನ ಶು ತಿಮಂಡಲನು ಕೆಂಡು--ನೀನೆಲ್ಲಿಗೆ ಬಂದೆ ? ಎಲ್ಲಿಗೆ ಹೋಗುವೆ ? ಎಂದು ಕೇಳಲಾಗಿ; ಅವನು ತಾ ಬಂದ ವೃತ್ತಾಂತವ ಹೇಳದುದ ಕೇಳಿ, ಆ ಓಲೆಯ ತೆಗೆದು .